ಬಂಟ್ವಾಳ: ಬಳ್ಲಕಾರಿ   ಬಾಲ ಭಾರತಿ ವಿದ್ಯಾಲಯದಲ್ಲಿ ನಡೆದ ಪ್ರಾಂತೀಯ ಮಟ್ಟದ ಗಣಿತ ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ ‘ಸ್ವಚ್ಛ ಭಾರತ ಅಭಿಯಾನ ಮತ್ತು ತ್ಯಾಜ್ಯ ನಿರ್ವಹಣೆ’ ಎಂಬ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ  ಶ್ರೀರಾಮ ಪ್ರಾಥಮಿಕ ವಿಭಾಗದ 7ನೇ ತರಗತಿಯ ಸುಧನ್ವ ಕಾಮತ್ ಪ್ರಥಮ ಸ್ಥಾನ ಪಡೆದು ಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈತ ಕೊಯಿಲ ಸರ್ಕಾರಿ ಪ್ರೌಢ ಶಾಲೆ  ಯ ವಿಜ್ಞಾನ ಶಿಕ್ಷಕ ಪ್ರವೀಣ  ಕಾಮತ್  ಮತ್ತು  ಸಜಿಪನಡು ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರಂಜಿನಿ ಕೆ ಇವರ ಪುತ್ರನಾಗಿದ್ದಾನೆ. 

By Suddi9

Leave a Reply

Your email address will not be published. Required fields are marked *