Month: August 2025

ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 1.63 ಕೋಟಿ ರೂ.ನಿವ್ವಳ ಲಾಭ : ರೈ

ಬಂಟ್ವಾಳ: ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ವಗ್ಗ ಪ್ರಸಕ್ತ ಸಾಲಿನಲ್ಲಿ ಒಟ್ಟು 349.18 ಕೋಟಿ ರೂ.ವ್ಯವಹಾರ ನಡೆಸಿ1.63 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ…

ಕಾಡಬೆಟ್ಟು-ವಗ್ಗ ಶೌರ್ಯ ತಂಡದಿಂದ 10 ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಬಂಟ್ವಾಳ : ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ವಗ್ಗ- ಕಾಡಬೆಟ್ಟು ಶೌರ್ಯ ತಂಡದ ಸ್ವಯಂಸೇವಕರು ಸ್ಥಳೀಯ ದಾನಿಗಳ ಸಹಕಾರದಲ್ಲಿಬಡ ಕುಟುಂಬಗಳನ್ನು ಗುರುತಿಸಿ ಆಹಾರ ಧಾನ್ಯದ ಕಿಟ್ ವಿತರಿಸಿ…

ಬೆಂಜನಪದವಿನಲ್ಲಿ 26ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ

ಬಂಟ್ವಾಳ: ಬೆಂಜನಪದವಿನ ಶಿವಾಜಿನಗರದಲ್ಲಿಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ.)ಛತ್ರಪತಿ ಶಿವಾಜಿ ಶಾಖೆಯ ಆಶ್ರಯದಲ್ಲಿ 26ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯಿತು‌. ಈ ಸಂದರ್ಭ…

ಧರ್ಮಸ್ಥಳಕ್ಷೇತ್ರದ ವಿರುದ್ದ ಅವಹೇಳನ ಖಂಡಿಸಿ ಆಗಸ್ಟ್ 20 ರಂದು ಬಿ.ಸಿ.ರೋಡಿನಲ್ಲಿ‌”ಜನಾಗ್ರಹ ಸಭೆ”

ಬಂಟ್ವಾಳ: ಹಿಂದೂಗಳ ಶೃದ್ದಾಕೇಂದ್ರ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ವಿರುದ್ದ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕಳೆದ ಹಲವು ಸಮಯಗಳಿಂದ ಧರ್ಮದ್ರೋಹಿಗಳು ಮಾಡಲಾಗುತ್ತಿರುವ ಅವಹೇಳನ, ಅಪಪ್ರಚಾರವನ್ನು ಖಂಡಿಸಿರುವ…

ಶ್ರೀ ಕ್ಷೇತ್ರ ಮಟ್ಟಿಯಲ್ಲಿ ೩ನೇ ರಾಷ್ಟ್ರ ಮಟ್ಟದ ಜೋಗಿ `ವಧು ವರರ ಪರಿಚಯ’ ಕಾರ್ಯಕ್ರಮ

ಕೈಕಂಬ : ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ ಮಟ್ಟಿಯ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ(ಜೋಗಿ ಮಠ) ಇದರ ಆಡಳಿತ ಮಂಡಳಿಯ ಸಹಕಾರದಲ್ಲಿ ಆ. ೧೭ರಂದು ಶ್ರೀ ಕ್ಷೇತ್ರ…

ಪೊಳಲಿ ಯಕ್ಷೋತ್ಸವ 2025 ಆಮಂತ್ರಣ ಪತ್ರಿಕೆ ಬಿಡುಗಡೆ

ಪೊಳಲಿ: ಯಕ್ಷಕಲಾ ಪೊಳಲಿ ಇದರ ತ್ರಿಂಶತ್ ಉತ್ಸವ ದ ಅಂಗವಾಗಿ ಜರಗುವ ಪೊಳಲಿ ಯಕ್ಷೋತ್ಸವ 2025 ಇದರ ಆಮಂತ್ರಣ ಪತ್ರಿಕೆಯು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಆ.…

ಗ್ರಾಮ ವಿಕಾಸ ಪ್ರತಿಷ್ಠಾನ ವತಿಯಿಂದ ಮನೆ ಹಸ್ತಾಂತರ

ಬಂಟ್ವಾಳ: ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಕಳ್ಳಿಗೆ ಇದರ ವತಿಯಿಂದ ದಾನಿಗಳ ಸಹಕಾರದೊಂದಿಗೆ, ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀ ವಿವೇಕಾಚ್ಯೆತನ್ಯನಂದ ಸ್ವಾಮೀಜಿಯವರ ಆಶೀರ್ವಾದದಿಂದ ಶ್ರೀರಾಮ ನಗರ ಬೆಂಜನಪದವಿನಲ್ಲಿ…

ಪುಚ್ಚಮೊಗರು: ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವಾತಂತ್ರ್ಯೋತ್ಸವಕ್ಕೆ ಉಚಿತ ಧ್ವನಿವರ್ಧಕ ಕೊಡುಗೆ ಹಸ್ತಾಂತರ

ಬಂಟ್ವಾಳ:ಸರಕಾರಿ ಶಾಲೆಗಳಲ್ಲಿ ಕೆಲವೊಂದು ಮೂಲಭೂತ ಸೌಲಭ್ಯಗಳ ಕೊರತೆ ನಡುವೆಯೂ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ಧಕಟ್ಟೆ…

ಪಾಣೆಮಂಗಳೂರು: ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ ‘ಗೇನದ ತುಡರ್ ನಿಧಿ’ ಶೈಕ್ಷಣಿಕ ನೆರವು ಹಸ್ತಾಂತರ

ಬಂಟ್ವಾಳ:ಸಮಾಜದಲ್ಲಿ ಕೆಳಸ್ತರದಲ್ಲಿರುವ ಮತ್ತು ಬಡತನದಿಂದ ಶಿಕ್ಷಣಕ್ಕೆ ಅಡ್ಡಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಮುಂಬೈ ಶ್ರೀನಿವಾಸ್ ಫೌಂಡೇಶನ್ ಸಂಸ್ಥೆಯು ಪ್ರತೀ ವರ್ಷ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಲಕ್ಷಾಂತರ ಮೊತ್ತದ ವಿದ್ಯಾರ್ಥಿ…

 ಮಂಚಕಲ್ಲು: ಮೊಸರು ಕುಡಿಕೆ ಉತ್ಸವ 

ಬಂಟ್ವಾಳ:ಧರ್ಮ ವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಮೊಸರು ಕುಡಿಕೆ ಉತ್ಸವ ಆಚರಣೆ ಮೂಲಕ ಸಂಘಟನೆ ಶಕ್ತಿಯಾಗಿ ರೂಪುಗೊಳ್ಳುತ್ತದೆ ಎಂದು ಸಂಗಬೆಟ್ಟು ಗುತ್ತು ಉದಯ ಕುಮಾರ್ ಜೈನ್…

ಮಾಣಿ ಯುವಕ ಮಂಡಲದ ಆಶ್ರಯದಲ್ಲಿ ಮೊಸರು ಕುಡಿಕೆ

ಬಂಟ್ವಾಳ : ಮಾಣಿ ಯುವಕ ಮಂಡಲದ ಆಶ್ರಯದಲ್ಲಿ ಮಾಣಿ ಗಾಂಧಿ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ…

ಕೂರಿಯಾಳ: ಶ್ರೀ ದುರ್ಗಾ ಫ್ರೆಂಡ್ಸ್ ನ 18ನೇ ವರ್ಷದ ಮೊಸರು ಕುಡಿಕೆ

ಬಂಟ್ವಾಳ: ಕುರಿಯಾಳ ಶ್ರೀ ದುರ್ಗಾ ಫ್ರೆಂಡ್ಸ್ ನ ವತಿಯಿಂದ 18ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ಶನಿವಾರ ದುರ್ಗಾ ನಗರದಲ್ಲಿ ನಡೆಯಿತು. ಶೇಖರ ಸಾಮಾನಿ ಮಾಯಿಲ್ ಕೋಡಿ…

ನೆತ್ತರಕೆರೆಯಲ್ಲಿಮುದ್ದು ರಾಧಾ-ಕೃಷ್ಣೆಯರ ಕಲರವ

ಬಂಟ್ವಾಳ :ನವನೀತ ಬಾಲಗೋಕುಲ ನೆತ್ತರಕೆರೆ ಇದರ ಅಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಗೋಕುಲಾಷ್ಟಮಿ ಕಾರ್ಯಕ್ರಮವು ನೆತ್ತರಕೆರೆಯಲ್ಲಿ ನಡೆಯಿತು.ನವನೀತ ಬಾಲಗೋಕುಲದ ವಿದ್ಯಾರ್ಥಿಗಳು ಮುದ್ದು ಕೃಷ್ಣ, ರಾಧೆಯರಾಗಿ ತುಂಟಾಟವಾಡುತ್ತಾ ಕಂಗೊಳಿಸಿದ್ದರು.ಮಕ್ಕಳಿಗೆ…

ಬಂಟ್ವಾಳ ವಕೀಲರ ಸಂಘದಿಂದ ‘ ಕೆಸರ್ ಡ್ ಒಂಜಿ ದಿನ’ ಕೆಸರಿನಲ್ಲಿ‌ಕುಣಿದು ಕುಪ್ಪಳಿಸಿದ ವಕೀಲರು

ಬಂಟ್ವಾಳ : ವಕೀಲರ ಸಂಘ (ರಿ), ಬಂಟ್ವಾಳ ಇದರ ಆಶ್ರಯದಲ್ಲಿ 6ನೇ ವರ್ಷದ ‘ ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮ ಶನಿವಾರರಂದು ಬಿ. ಸಿ ರೋಡಿನ…