ಬಂಟ್ವಾಳ: ಕುರಿಯಾಳ ಶ್ರೀ ದುರ್ಗಾ ಫ್ರೆಂಡ್ಸ್  ನ ವತಿಯಿಂದ 18ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ  ಶನಿವಾರ ದುರ್ಗಾ ನಗರದಲ್ಲಿ ನಡೆಯಿತು.

ಶೇಖರ ಸಾಮಾನಿ ಮಾಯಿಲ್ ಕೋಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇ ಧ ಗ್ರಾ ಯೋಜನೆ ಕೂರಿಯಾಳ ಒಕ್ಕೂಟದ ಅಧ್ಯಕ್ಷೆ  ಧನಲಕ್ಷ್ಮೀ, ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಅರ್ಚಕರಾದ ಹೊನ್ನಪ್ಪ ಪೂಜಾರಿ,ಅಧ್ಯಕ್ಷೆ ಶ್ರೀ ನಿಧಿ ವಿ. ಬಂಗೇರ, ಓಂಕಾರ ಸೇವಾ ಬಳಗದ ಅಧ್ಯಕ್ಷ ಸಂತೋಷ್ ಸುವರ್ಣ, ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಮಹಿಳಾ ಸಮಿತಿಯ ಅಧ್ಯಕ್ಷೆ ಭಾರತಿ ರವೀಂದ್ರ ಹಾಗೂ ದುರ್ಗಾ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *