ಸಂಪ್ರದಾಯ ಸಂಸ್ಕೃತಿ ರಕ್ಷಣೆ ಸಂಸ್ಕೃತಿ ಉಳಿಸುವುದು ನಮ್ಮ ನಮ್ಮ ಜವಾಬ್ದಾರಿ : ಕೆ. ಟಿ. ಸುವರ್ಣ
ಮಂಗಳೂರು:ತುಳುನಾಡಿನಲ್ಲಿ ಬಹಳಷ್ಟು ಆಚರಣೆಗಳು ಕೆಲವು ದಶಕಗಳ ಹಿಂದೆ ಅವಿಭಕ್ತ ಕುಟುಂಬದ ಮನೆಯಲ್ಲಿ ನಡೆಯುತ್ತಿತ್ತು. ಪ್ರಸ್ತುತ ಸಂಘ ಸಂಸ್ಥೆಗಳು ಆಯೋಜಿಸುತ್ತಿದೆ. ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಸುವುದು ಹಾಗೂ ನಮಗೆ…
