ಸುದ್ದಿ9 ವಿಶೇಷ: ‘ಪುರಲ್ದಪ್ಪೆನ ಚೆಂಡು’: ಪೊಳಲಿ ಚೆಂಡು ತಯಾರಿಸುವುದು ಎಲ್ಲಿ, ಯಾರು? ಪುರಲ್ದ ಚೆಂಡಿನ ವೈಶಿಷ್ಟ್ಯ ಏನು ಗೊತ್ತಾ?
ತುಳುನಾಡಿನ ಇತಿಹಾಸ ಪ್ರಸಿದ್ಧ ರಾಜರಾಜೇಶ್ವರಿ ಸನ್ನಿಧಿ ಪೊಳಲಿಯ ಜಾತ್ರೆಯೆಂದರೆ ಅದು ವಿಶೇಷ ಮಾತ್ರವಲ್ಲ ವಿಶಿಷ್ಟವೂ ಕೂಡಾ. ಅತ್ಯಂತ ಸುದೀರ್ಘ ಅಂದರೆ ಒಂದು ತಿಂಗಳ ಕಾಲ ನಡೆಯುವ ಈ…
