ಕುಲವೂರು ಸುರೇಶ್ ನಿಧನ
ಗುರುಪುರ : ಮೂಲತಃ ಗುರುಪುರದ ಬಡಕರೆಯವರಾಗಿದ್ದು, ಕೆಲವು ವರ್ಷಗಳಿಂದ ಕೈಕಂಬದಲ್ಲಿ ವಾಸ್ತವ್ಯ ಹೂಡಿದ್ದ ದಿ. ಕುಲವೂರು ನಾರಾಯಣ ಪೂಜಾರಿಯವರ ಪುತ್ರ ಸುರೇಶ್ ಎನ್. ಕುಲವೂರು(೫೯) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಾ. ೧೨ರಂದು ಬೆಳಿಗ್ಗೆ ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮನೆಯ ಹತ್ತಿರದಲ್ಲಿ ಬುಧವಾರದಂದು ಅಂತ್ಯ ಸಂಸ್ಕಾರ ನಡೆಯಿತು.