Month: September 2024

ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ :ಸಂಸದ ಕ್ಯಾ.ಬ್ರೆಜೇಶ್ ಚೌಟ

ಬಂಟ್ವಾಳ: ದಿವಂಗತ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಂತೆ ಮಕ್ಕಳು ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಪ್ರತಿಯೊಂದು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಮತ್ತು…

ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ.ಕ್ಕೆ 9,44,577.88 ರೂ.ನಿವ್ವಳ ಲಾಭ : ಕೊಟ್ಟಾರಿ

ಬಂಟ್ವಾಳ: ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ.ವು 2023-2024 ನೇ ಸಾಲಿನಲ್ಲಿ 2. 14 ಕೋ.ರೂ. ವಾರ್ಷಿಕವಾಗಿ ವಹಿವಾಟು ನಡೆಸಿ 9,44,577.88 ರೂ.ನಿವ್ವಳ ಲಾಭ ಗಳಿಸಿದೆ…

ಉಡುಪಿ : ಕಾಪು ಕಡಲ ತೀರದಲ್ಲಿ ಮೂಡಿ ಬಂದ ಮರಳಾಕೃತಿಯ ಗಣಪ

ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಈ ಹಬ್ಬದ ದಿನದಂದು ಉಡುಪಿಯ ಕಾಪು ಕಡಲ ತೀರದ ಮರಳಿನಲ್ಲಿ ಪ್ರಕೃತಿ ರೂಪದ ಮೂಲ ಪರಿಕಲ್ಪನೆಯಲ್ಲಿ ಹರಸಿನಯುಕ್ತ ಗಣಪನ…

ಬಂಟ್ವಾಳ: ತಲಪಾಡಿಯಲ್ಲಿ ಭೀಕರ ಕಾರು ಅಪಘಾತ, ನವ ವಿವಾಹಿತೆ ಸಾವು

ಬಿಸಿರೋಡ್​​​ ತಲಪಾಡಿಯಲ್ಲಿ ಭೀಕರ ಅಪಘಾತವಾಗಿದೆ. ಘಟನೆಯಲ್ಲಿ ನವ ವಿವಾಹಿತೆ ಸಾವನ್ನಪ್ಪಿ ಪತಿ ಗಂಭೀರ ಗಾಯಗೊಂಡಿದ್ದಾರೆ. ಬಂಟ್ವಾಳ ತಾಲೂಕಿನ ತಲಪಾಡಿಯಲ್ಲಿ ಈ ಘಟನೆ ನಡೆದಿದೆ. ಕಾರು ಅಪಘಾತದಲ್ಲಿ ನವವಿವಾಹಿತೆ…

ಪೊಳಲಿ ಸೇತುವೆ ಬಿರುಕು: ಪ್ರತಿಭಟನೆಯೋ…? ಪರಿಹಾರವೋ…? ಸೆಪ್ಟೆಂಬರ್ 9ಕ್ಕೆ ಸಮಾಲೋಚನಾ ಸಭೆ

ಅಡ್ಡೂರು ಸೇತುವೆ ಸಮಸ್ಯೆಗೆ ಸರಿಯಾದ ಕ್ರಮ ತೆಗೆದುಕೊಳ್ಳದ ಜಿಲ್ಲಾಡಳಿತದ ವಿರುದ್ಧ ಪೊಳಲಿಯ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಸಮಾಲೋಚನಾ ಸಭೆ ನಡೆಸಲಿದೆ ಎಂದು ಗ್ರಾಮಸ್ಥರು ನಿರ್ಧಾರಿಸಿದ್ದಾರೆ. ಸಪ್ಟೆಂಬರ್​​…

“ಅಡ್ಡೂರು ಚೌತಿ”ಗೆ ವಿಧ್ಯುಕ್ತ ಚಾಲನೆ, ಮಾಧವ ಭಟ್ ನೇತೃತ್ವದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠೆ

ಅಡ್ಡೂರಿಗೆ ಈ ಗಣಪತಿ ಸಂಕಷ್ಟ ಮುಕ್ತಿ, ಇಂದು ಎಲ್ಲ ಕಡೆ ಗಣಪತಿ ಹಬ್ಬದ ಸಂಭ್ರಮ ಕಲೆಗಟ್ಟಿದೆ. ಇದರಲ್ಲಿ ಅಡ್ಡೂರಿನ ಗಣಪ ಕೂಡ ಒಂದು, ಅಡ್ಡೂರಿನಲ್ಲಿ ಅದ್ಧೂರಿಯಾಗಿ ಚೌತಿ…

ಎಡಪದವು 15ನೇ ವರ್ಷದ ಗಣೇಶೋತ್ಸವ ಸಂಭ್ರಮ, ಗಣಪತಿಗೆ ಬೆಳ್ಳಿ ಕಿರೀಟ ಅರ್ಪಿಸಿದ ಸಮಿತಿ

ದಕ್ಷಿಣ ಕನ್ನಡದಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ, ಎಲ್ಲ ಕಡೆ ಗಣೇಶ್ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಇದೀಗ ಆ ಎಲ್ಲ ಸಂಭ್ರಮಕ್ಕೆ ಕ್ಷಣಗಣನೆ ಹೆಚ್ಚಾಗಿದೆ. ಇದೀಗ…

ಪೊಳಲಿ : ಅಡ್ಡೂರು ಗಂದಾಡಿ ಸೋಮನಾಥೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ

ವೇದಮೂರ್ತಿ ಪೊಳಲಿ ಸುಭ್ರಮಣ್ಯ ತಂತ್ರಿಗಳ ಮಾರ್ಗದರ್ಶನದಲ್ಲಿ, ಪೊಳಲಿ ದೇವಸ್ಥಾನದ ಅರ್ಚಕ ಅನಂತ ಪದ್ಮನಾಭ ಭಟ್ ಸಹಕಾರದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಅವರ ಉಪಸ್ಥಿತಿಯಲ್ಲಿ…

ಮಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್‌ ಸಿಂಹ

ಪ್ರವೀಣ್‌ ನೆಟ್ಟಾರ್‌, ಹರ್ಷ ಹತ್ಯೆ ಆರೋಪಿಗಳನ್ನ ಎನ್‌ಕೌಂಟರ್‌ ಮಾಡದಕ್ಕೆ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿ ಸರ್ಕಾರದ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ…

ಮಂಗಳೂರು : ತಡರಾತ್ರಿ ಬೈಕ್ ಉರುಳಿ ಬಿದ್ದು ಇಬ್ಬರೂ ಯುವಕರು ಮೃತ್ಯು

ಅತೀ ವೇಗವಾಗಿ ನಿಯಂತ್ರಣ ತಪ್ಪಿದ ಬೈಕೊಂದು ಉರುಳಿಬಿದ್ದ ಪರಿಣಾಮವಾಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಸೆ.5ರ ತಡರಾತ್ರಿ ಮಂಗಳೂರಿನ ಯೆಯ್ಯಾಡಿ ಸಮೀಪದ ಹರಿಪದವಿನಲ್ಲಿ ನಡೆದಿದೆ. ಮೃತಪಟ್ಟವರನ್ನು ರಾಮಕುಂಜದ…

ಬಿಜೆಪಿ ಸದಸ್ಯತ್ವ ಪಡೆದ ಕಾರಣಕ್ಕೆ ಸೌದಿಯಲ್ಲಿ ದೇವದಾಸ್ ಕಾಪಿಕಾಡ್ ಕಾರ್ಯಕ್ರಮ ಬಹಿಷ್ಕಾರ ?

ಬಿಜೆಪಿ ಸದಸ್ಯತ್ವ ಅಭಿಯಾನ ಶುರು ಮಾಡುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರಾಗುವಂತೆ ಮನವಿ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕರೆ ನೀಡಿದರು. ಇದೀಗ ಈ…

ಬಂಟ್ಚಾಳ: ಸಮಾಜ ಸೇವಾ ಸಹಕಾರಿ ಸಂಘದ ವ ಮಹಾಸಭೆ ಶೇ .೧೭ ಡಿವಿಡೆಂಡ್ ಘೋಷಣೆ

ಬಂಟ್ವಾಳ:ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ “ಸ್ಪರ್ಶಾ ಕಲಾ ಮಂದಿರ”, ಇದರ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ…

ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಅಶ್ರಯದಲ್ಲಿ 45 ನೇ ವರ್ಷದ ಸಾರ್ವ ಜನಿಕ ಶ್ರೀಗಣೇಶೋತ್ಸವವು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವೀ ದೇವಸ್ಥಾನದ ಸನ್ನಿಧಿಯ…

“ಅಮೃತ ದೇವಿ ಪ್ರಕೃತಿ ವಂದನ ೨೦೨೪”

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಅಮೃತ ದೇವಿ ಪ್ರಕೃತಿ ವಂದನ ೨೦೨೪” ಕಾರ್ಯಕ್ರಮ ನಡೆಯಿತು.ಶ್ರೀರಾಮ ಪ್ರಾಥಮಿಕ ವಿಭಾಗದ ಅಧ್ಯಾಪಕ ಬಾಲಕೃಷ್ಣ ಅವರು ಮಾತನಾಡಿ,“೩೭೦ ವರ್ಷಗಳ…