ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿ-ಮಹಿಳಾ ಮಂಡಳಿ ಜಂಟಿಯಾಗಿ
ಕೆಸರ‍್ದೊಂಜಿದಿನ'-ಆಟಿಡೊಂಜಿ ದಿನ’ ಆಯೋಜನೆ ಕೈಕಂಬ: ವಾಮಂಜೂರು ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿ ಮತ್ತು ಜೈಶಂಕರ್ ಮಾತೃ ಮಂಡಳಿ ಜಂಟಿಯಾಗಿ ಜು. ೨೮ರಂದು ತಿರುವೈಲಿನ ದೇವಸದ ಗದ್ದೆಯಲ್ಲಿ ಸಂಭ್ರಮ-ಸಡಗರದಿ0ದ…
SUDDI9 MEDIA NETWORK
ಕೆಸರ‍್ದೊಂಜಿದಿನ'-ಆಟಿಡೊಂಜಿ ದಿನ’ ಆಯೋಜನೆ ಕೈಕಂಬ: ವಾಮಂಜೂರು ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿ ಮತ್ತು ಜೈಶಂಕರ್ ಮಾತೃ ಮಂಡಳಿ ಜಂಟಿಯಾಗಿ ಜು. ೨೮ರಂದು ತಿರುವೈಲಿನ ದೇವಸದ ಗದ್ದೆಯಲ್ಲಿ ಸಂಭ್ರಮ-ಸಡಗರದಿ0ದ…
ಮೂಡುಬಿದಿರೆ:ಆಟಿ ತಿಂಗಳು ಅಶುಭ ತಿಂಗಳಲ್ಲ. ತುಳುವರಿಗೆ ಶ್ರೇಷ್ಠವಾದ ತಿಂಗಳು ಆಟಿಯ ಆಚರಣೆ ಮೂಢನಂಬಿಕೆ ಅಲ್ಲ. ಅದಕ್ಕೆ ತನ್ನದೇ ಮಹತ್ವ, ಅರ್ಥವಿದೆ. ತುಳು ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ…
ಕೈಕಂಬ:: ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾರಳ ಸಂಕೇಶದಲ್ಲಿ ಕಲಾಚೇತನ ಯುವತಿ ಮಂಡಳಿ, ಕಲಾವರ್ಧಕ ಯುವಕ ಮಂಡಲ(ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ರೀಶಕ್ತಿ…
ಬಂಟ್ವಾಳ : ತಾಲೂಕಿನ ಬೊಂಡಾಲ ದ ಕ ಜಿ ಪಂ ಹಿ ಪ್ರಾ ಶಾಲೆಯಲ್ಲಿ “ಶಿಕ್ಷಾ ಸಪ್ತ ಪೌಷ್ಟಿಕ ಆಹಾರ ದಿನ ಆಟಿದ ಗಮ್ಮತ್ತು ” ಕಾರ್ಯಕ್ರಮ…
ಬಂಟ್ವಾಳ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಪರಶುರಾಮ ಶಾಖೆ, ಬಂಟ್ವಾಳ ನಗರ ಇದರ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ರೆಡ್ ಕ್ರಾಸ್ ರಕ್ತನಿಧಿ ಮಂಗಳೂರು ಇದರ…
ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ಆಶ್ರಯದಲ್ಲಿ ಆಟಿದ ನೆಂಪು ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು…
ಬಂಟ್ವಾಳ:ಸರಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದುಕೊಂಡು ಪ್ರತಿಯೊಬ್ಬರು ಅದರ ಸದುಪಯೋಗ ಪಡೆಯಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತಿಳಿಸಿದ್ದಾರೆ. ಭಾನುವಾರ ಬಿ.ಸಿ.ರೋಡಿನ ಮೊಡಂಕಾಪು…
ಕೈಕಂಬ : ಅಡ್ಡೂರು ಗ್ರಾಮದ ನೂಯಿಯ ಇಂದಿರಾನಗರದಲ್ಲಿ ಜು. 25ರಂದು ಸಂಜೆ ಕುಸಿದು ಬಿದ್ದು ಹಾನಿಗೀಡಾದ ಮನೆಗೆ ಶನಿವಾರ ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್…
ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಸರ್ಕಾರಿ ಪ್ರೌಢಶಾಲೆಯ ಪ್ಲಾಸ್ಟಿಕ್ ಕಸದ ಬುಟ್ಟಿಯಲ್ಲಿ ಹೆಬ್ಬಾವು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ. ಕಾರಿಂಜ ಕೊಡ್ಯಮಲೆ ರಕ್ಷಿತಾರಣ್ಯ ಸಮೀಪದಲ್ಲೇ…
ಬಂಟ್ವಾಳ:ದೇಶದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಜೀವಿಸಲು ಎಲ್ಲಾ ಜಾತಿ-ಧರ್ಮಗಳನ್ನು ಮೀರಿ ದೇಶದ ಹಿತ ಮತ್ತು ಗಡಿ ಕಾಯುವ ಸೈನಿಕರೇ ಮುಖ್ಯ ಕಾರಣ ಎಂದು ಮೊಡಂಕಾಪು ಚರ್ಚ್ ನ ಧರ್ಮಗುರು…
ಬಂಟ್ವಾಳ: ಶ್ರೀಸಾಯಿ ಕಿಡ್ ಝೋನ್ ಇದರಆಶ್ರಯದಲ್ಲಿ ಶಿಕ್ಷಕ ರಕ್ಷಕ ಸಮಿತಿಯ ಸಹಯೋಗದೊಂದಿಗೆ ಆಟಿದ ಕೂಟ ಕಾರ್ಯಕ್ರಮ ಶನಿವಾರ ಬಿ.ಸಿ.ರೋಡಿನ ಸಾಯಿ ಕಿಡ್‌ಝೋನ್‌ನ ಸಭಾಂಗಣದಲ್ಲಿ ನಡೆಯಿತು. ಜೆಸಿಐ ವಲಯ…
ಕೈಕಂಬ :ಇರುವೈಲ್ ಕೊನ್ನೆಪದವು ಗೋಪಾಲ್ ಕೋಟ್ಯಾನ್ (೭೬)ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸಿದ್ದಕಟ್ಟೆ ಸಂಗಬೆಟ್ಟು ಮನೆಯಲ್ಲಿ ಜು.೨೫ರಂದು ಗುರುವಾರ ನಿಧನ ಹೊಂದಿದರು. ಮೃತರು ಪತ್ನಿ ವಾರಿಜ ಒರ್ವ…
ಕೈಕಂಬ : ಶುಕ್ರವಾರ ಸಂಜೆ ಬೀಸಿದ ಸುಳಿಗಾಳಿ ಮಳೆಗೆ ಗುರುಪುರ ಕುಕ್ಕುದಕಟ್ಟೆಯ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಹೊಂದಿಕೊAಡಿರುವ (ಅಶ್ವತ್ಥ)ಕಟ್ಟೆಯಲ್ಲಿದ್ದ ಅತಿ ಹಳೆಯ ಬೃಹತ್ ಅಶ್ವತ್ಥ ವೃಕ್ಷ…
ಬಂಟ್ವಾಳ: ವಕೀಲರ ಸಂಘ (ರಿ), ಬಂಟ್ವಾಳ ಹಾಗೂ ಅಧಿವಕ್ತ ಪರಿಷತ್ ಕರ್ನಾಟಕ- ಬಂಟ್ವಾಳ ಘಟಕ ಸಹಯೋಗದಲ್ಲಿ ಹೊಸದಾಗಿ ಜಾರಿಗೆ ಬಂದ ಮೂರು ಕಾನೂನುಗಳ ಕುರಿತ ಮಾಹಿತಿ ಕಾರ್ಯಗಾರವು…