ಇರುವೈಲ್ ಗೋಪಾಲ್ ಕೋಟ್ಯಾನ್ ನಿಧನ
ಕೈಕಂಬ :ಇರುವೈಲ್ ಕೊನ್ನೆಪದವು ಗೋಪಾಲ್ ಕೋಟ್ಯಾನ್ (೭೬)ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸಿದ್ದಕಟ್ಟೆ ಸಂಗಬೆಟ್ಟು ಮನೆಯಲ್ಲಿ ಜು.೨೫ರಂದು ಗುರುವಾರ ನಿಧನ ಹೊಂದಿದರು.

ಮೃತರು ಪತ್ನಿ ವಾರಿಜ ಒರ್ವ ಪುತ್ರ ಇಬ್ಬರು ಪುತ್ರಿಯರನ್ನು ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.