ನಿವೃತ್ತ ಶಿಕ್ಷಕಿ ಎಫ್ರೆಮ್ ಮಾಡ್ತನಿಧನ
ಬಂಟ್ವಾಳ:ಇಲ್ಲಿನ ಲೊರೆಟ್ಟೋ ನಿವಾಸಿ ದಿವಂಗತ ಹೆನ್ರಿ ಮಾಡ್ತ ಇವರ ಪತ್ನಿ, ನಿವೃತ್ತ ಶಿಕ್ಷಕಿ ಎಫ್ರೆಮ್ ಮಾಡ್ತ (86) ಇವರು ಅಸೌಖ್ಯದಿಂದ ಭಾನುವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
![](https://www.suddi9.com/wp-content/uploads/2024/07/22btl-Ephrem-Madtha-506x700.jpg)
ಮೃತರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. ಸ್ಥಳೀಯ ಅಗ್ರಾರ್ ಮತ್ತಿತರ ಶಾಲೆಗಳಲ್ಲಿ ಶಿಕ್ಷಕಿಯಾಗಿದ್ದ ಇವರು ‘ಎಫ್ರೆಮ್ ಟೀಚರ್’ ಎಂದೇ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಇದೇ 23ರಂದು ಸಂಜೆ 3.30 ಗಂಟೆಗೆ ಲೊರೆಟ್ಟೋ ಮಾತಾ ಚಚರ್ಿನ ಬಳಿ ನೆರವೇರಲಿದೆ ಎಂದು ಮೃತರ ಕುಟುಂಬಿಕರು ತಿಳಿಸಿದ್ದಾರೆ.