ಶಾಲಾಬಳಿ ಸೈಟ್ ಸುಂದರ ಪೂಜಾರಿ ನಿಧನ
ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶಾಲಾ ಬಳಿ ಸೈಟ್ ನಿವಾಸಿ ಸುಂದರ ಪೂಜಾರಿ (೭೬) ಅಲ್ಪ ಕಾಲದ ಅಸೌಖ್ಯದಿಂದ ಜು. ೩೦ ರದು ಮಂಗಳವಾರ ನಿಧನಹೊಂದಿದರು.
ಮೃತರು ಪತ್ನಿ ಒರ್ವ ಪುತ್ರ ಮೂವರು ಪುತ್ರಿಯರು,ಅಳಿಯಂದಿರು, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.