ಪೊಳಲಿ ಗುರುವಪ್ಪ ದೇವಾಡಿಗ ನಿಧನ
ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಗುರುವಪ್ಪ ದೇವಾಡಿಗ (74) ಡಿ. 2 ರಂದು ಮಂಗಳವಾರ ನಿಧನ ಹೊಂದಿದರು.
ಇವರು ಸುಮಾರು 60 ವರ್ಷಗಳಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದು ಇತ್ತೆಚೆಗೆ ಕಿನ್ನತೆಗೆ ಒಳಗಾಗಿದ್ದರು. ಮೃತರು ಪತ್ನಿ ಇಬ್ಬರು ಗಂಡು ಮಕ್ಕಳನ್ನು, ಸೋಸೆಯಂದಿರನ್ನು ,ಮೊಮ್ಮಕ್ಕಳನ್ನು ಅಗಲಿದ್ದಾರೆ.ಮಂಗಳವಾರ ಮೃತರ ಅಂತ್ಯೆ ಕ್ರೀಯಯು ಪೊಳಲಿ ರುದ್ರಭೂಮಿಯಲ್ಲಿ ನಡೆಯಿತು.