Month: December 2023

ಒಗ್ಗಟ್ಟಿನಿಂದ ದುಡಿದಾಗ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗುವುದರಲ್ಲಿ ಸಂದೇಹವಿಲ್ಲ: ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು

ಬಂಟ್ವಾಳ: ಬಂಟ್ವಾಳ ಯಾವುದೇ ಸಂಸ್ಥೆಯ ಏಳಿಗೆಗೆ ಹಲವಾರು ಕೈಗಳು ಸೇರಿದಾಗ ಅಭಿವೃದ್ಧಿ ಸಾಧ್ಯ. ಜಾತಿ, ಧರ್ಮ, ಭೇದವಿಲ್ಲದೆ ಒಟ್ಟಾಗಿ ದುಡಿದಾಗ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ…

ಶಂಭೂರು ದ.ಕ.ಜಿ.ಪಂ ಸ. ಹಿರಿಯ ಪ್ರಾ. ಶಾಲೆಯಲ್ಲಿ ವಿವೇಕ ಯೋಜನೆಯಡಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಗಳ ಉದ್ಘಾಟನೆ‌

ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶಂಭೂರು ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಡಿ ರೂ 13.5 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಶಾಲಾ…

ಪೊಳಲಿಯಲ್ಲಿ ಷಷ್ಠಿ ರಥೋತ್ಸವ, ಭಕ್ತರಿಂದ ಉರುಳು ಸೇವೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಬೆಳ್ಳಿ ರಥೋತ್ಸವ, ಸಣ್ಣ ರಥೋತ್ಸವ ಡಿ.18ರಂದು ಸೋಮವಾರ ನಡೆಯಿತು. ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ ಪೂಜಾ…

ದ.17ರಂದು ರಾಮಕೃಷ್ಣ ತಪೋವನದಲ್ಲಿ ಅಯೋಧ್ಯಾ ಪತಿ “ಶ್ರೀರಾಮಚಂದ್ರರ ಪಟ್ಟಾಭಿಷೇಕ” ಅದ್ಭುತವಾಗಿ ನೆರವೇರಿತು

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯಾ ಪತಿ ಶ್ರೀರಾಮ ಚಂದ್ರರ ಪಟ್ಟಾಭಿಷೇಕವು ದ.17ರಂದು ಭಾನುವಾರ ಸಂಪನ್ನಗೊಂಡಿತು. ದ.೧೭ರಂದು ಭಾನುವಾರ ಅಪರಾಹ್ನ…

ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಪೂರ್ವಭಾವಿ ಸಭೆ

ಬಂಟ್ವಾಳ: ಬಂಟ್ವಾಳ ತಾಲೂಕಿನ‌ ನಾವೂರು-ಕೂಡಿಬೈಲು ಕಂಬಳ ಗದ್ದೆಯಲ್ಲಿ ನಡೆಯಲಿರುವ 13 ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಪೂರ್ವಭಾವಿ ಸಭೆಯು ನಾವೂರು-ಕೂಡಿಬೈಲು ಕಂಬಳ ಗದ್ದೆಯಲ್ಲಿ ನಡೆಯಿತು.…

“ನೀರಿನ ಅಂತರ್ಜಲ ಕೊರತೆ ಬಗ್ಗೆ ಸಂವಾದ” ಕಾರ್ಯಕ್ರಮ

ಕೈಕಂಬ: ಬಂಟ್ವಾಳ ತಾಲೂಕು ಹಾಗೂ ಮಂಗಳೂರು ನಗರವನ್ನು ಗಮನದಲ್ಲಿಟ್ಟು ಈ ವರ್ಷ ಮಳೆ ಕಡಿಮೆ ಇದ್ದುದರಿಂದ ಕುಡಿಯಲು ಮತ್ತು ಕೃಷಿಗೆ ಮುಂದಿನ ವರ್ಷ ಗಳಲ್ಲಿ ನೀರಿಗೆ ಬರ…

ಅಕ್ಷಯ ಭಜನಾ ತಂಡದ “೧೦೧ನೇ ಭಜನಾ ಮಹೋತ್ಸವ”

ಕೈಕಂಬ: ಅಡ್ಯಾರ್ ಪದವಿನಲ್ಲಿ ನೂತನ ಮನೆ “ಶ್ರೀ ಅಕ್ಷಯ ನಿವಾಸ”ದ ಗೃಹ ಪ್ರವೇಶದ ಪ್ರಯುಕ್ತ ಅಕ್ಷಯ ಭಜನಾ ತಂಡದ “೧೦೧ನೇ ಭಜನಾ ಮಹೋತ್ಸವ”ವು ದ.೧೯ರಂದು ಮಂಗಳವಾರ ಸೂರ್ಯೋದಯದಿಂದ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಧನುರ್ಮಾಸದ ಪದಚ್ಚಿಲ್ ಉತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಧನುರ್ಮಾಸದ ಪದಚ್ಚಿಲ್ ಉತ್ಸವವು ದ.೩೧ರ ಭಾನುವಾರದಿಂದ ಜ.೨ರವರೆಗೆ ನಡೆಯಲಿರುವುದು. ದ.೩೧ರಂದು ಭಾನುವಾರ ಶ್ರೀ ಭದ್ರಕಾಳಿ ದೇವರಿಗೆ ವರ್ಷಾವದಿ ದೊಡ್ಡ ಗಾಯತ್ರಿ…

ರಾಮಕೃಷ್ಣ ತಪೋವನದಲ್ಲಿ ಶ್ರೀ ರಾಮ ಪಟ್ಟಾಭಿಷೇಕ

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯಾ ಪತಿ ಶ್ರೀರಾಮ ಚಂದ್ರರ ಪಟ್ಟಾಭಿಷೇಕವು ದ.17ರಂದು ಭಾನುವಾರ ನಡೆಯಲಿರುವುದು. ದ.೧೭ರಂದು ಭಾನುವಾರ ಅಪರಾಹ್ನ…

ಗುರುಪುರ ಕರಾವಳಿ ಜೋಡುಕರೆ ಕಂಬಳದ ಲೋಗೊ ಬಿಡುಗಡೆ

ಕೈಕಂಬ: ಎಪ್ರಿಲ್‌ 2024ರಲ್ಲಿ ಪ್ರಥಮ ಬಾರಿ ಗುರುಪುರದಲ್ಲಿ ನಡೆಯಲಿರುವ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್(ರಿ) ಗುರುಪುರ ಇದರ ನೂತನ ಲೋಗೊ ಬಿಡುಗಡೆಯು ಮಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಲಾದ…

ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಮತ್ತು ತುಂಬೆಯಲ್ಲಿ ಆರೋಗ್ಯ ತಪಾಸಣೆ ದರದಲ್ಲಿ 25 ಶೇಕಡ ರಿಯಾಯಿತಿ

ಬಂಟ್ವಾಳ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಾರ್ಷಿಕ ಆರೋಗ್ಯ ತಪಾಸಣೆ ಯೋಜನೆಯಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮತ್ತು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಎಲ್ಲಾ…

9.23 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಕಳವು ಪ್ರಕರಣ: ಆರೋಪಿಯ ಬಂಧನ

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್ ನಲ್ಲಿ ಬಿಲ್ಡಿಂಗ್ ಕೆಲಸಕ್ಕಾಗಿ ಶೆಡ್ ನಲ್ಲಿರಿಸಲಾದ 9.23 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣಾ…

“ಭಾಷಾ ಅನೇಕ್, ಭಾವ ಏಕ್” – ಕಶೆಕೋಡಿ ಸೂರ್ಯನಾರಾಯಣ ಭಟ್

ಬಂಟ್ವಾಳ: ತಮಿಳುನಾಡಿನ ಪ್ರಸಿದ್ಧ ಕವಿ ಶ್ರೀ ಸುಬ್ರಹ್ಮಣ್ಯ ಭಾರತೀಯವರ ಜನ್ಮದಿನದ ಪ್ರಯುಕ್ತ ಭಾರತೀಯ ಭಾಷಾ ದಿವಸ್ ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ಭಾಷಾ ವಿಭಾಗದ ಅಶ್ರಯದಲ್ಲಿ “ಭಾಷಾ…

ಬಂಟ್ವಾಳ: ಕುಲಾಲ ಸುಧಾರಕ ಸಂಘದ ಕಲಾವಳಿ-೨೦೨೪ ಲಾಂಛನ ಬಿಡುಗಡೆ

ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ನಡೆಯಲಿರುವ ಕಲಾವಳಿ-೨೦೨೪ ಕಾರ್ಯಕ್ರಮದ ಲಾಂಛನ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ…