Month: June 2022

ಸಾಧನೆಗೆ ವಿಕಲಚೇತನ ಶಾಪವಲ್ಲ! ಯಕ್ಷರಂಗದಲ್ಲಿ ಮಿಂಚುತ್ತಿರುವ ಕೃತಕ ಕಾಲಿನ ಕಲಾವಿದ ಮನೋಜ್

ಕೈಕಂಬ : ಸಾಧಿಸುವ ಉತ್ಕಟ ಛಲವೊಂದಿದ್ದರೆ, ವ್ಯಕ್ತಿಯ ಅಂಗವೈಕಲ್ಯ ಶಾಪವಾಗದು. ಈ ಮಾತಿಗೆ ಅಪವಾದವೆಂಬಂತೆ ಯಕ್ಷಗಾನ ಕ್ಷೇತ್ರದಲ್ಲಿ ಬೆಳ್ತಂಗಡಿ ತಾಲೂಕಿನ ವೇಣೂರು ಕರಿಮಣೇಲು ಗ್ರಾಮದ ಶೀನ ಮತ್ತು…

ಬಲಿದಾನ ದಿವಸದ ಹಿನ್ನೆಲೆಯಲ್ಲಿ ಮಹಾನ್ ಚೇತನಕ್ಕೆ ಪುಷ್ಪನಮನ

ಬಂಟ್ವಾಳ: ಬಿಜೆಪಿ ಬಂಟ್ವಾಳ ಮಂಡಲ ವತಿಯಿಂದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸದ ಹಿನ್ನೆಲೆಯಲ್ಲಿ ಬಿ.ಸಿ ರೋಡಿನ ಸಂಘ ಕಾರ್ಯಾಲಯದಲ್ಲಿ ಮಹಾನ್ ಚೇತನಕ್ಕೆ ಪುಷ್ಪನಮನ ಸಲ್ಲಿಸಲಾಯಿತು.…

ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಸಜೆ

ಕೈಕಂಬ: ಬಟ್ಟೆ ಅಂಗಡಿಯೊಂದಕ್ಕೆ ಕೆಲಸಕ್ಕೆ ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-2 ನ್ಯಾಯಾಲಯವು 10 ವರ್ಷ ಕಠಿಣ ಸಜೆ…

ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಅಂತರಾಷ್ಚ್ರೀಯ ಯೋಗ ದಿನಾಚರಣೆ

ಮುಂಬಯಿ : ಯೋಗ ಋಷಿ ಮುನಿಗಳ ಕಾಲದಿಂದಲೇ ನಡೆದುಕೊಂಡು ಬಂದಿದೆ. ಅದೇಷ್ಟೋ ರೋಗಗಳ ನಿವಾರಣೆಗೆ ಯೋಗ ಪೂರಕವಾಗಿದೆ. ಇಂದಿನ ಜೀವನ ಶೈಲಿಯಲ್ಲಿ ಶಾರೀರಿಕವಾಗಿ ಉತ್ತಮ ಜೀವನವನ್ನು ಸಾಗಿಸಲು…

ಜೂನ್ 24 ರಂದು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಐಸಿಯು ಘಟಕ ಲೋಕಾರ್ಪಣೆ

ಬಂಟ್ವಾಳ: ಜೂ. ೨೪ರಂದು ಶುಕ್ರವಾರ ಗುಣಮಟ್ಟದ ಆರೋಗ್ಯ ಸೇವೆಯ ದೃಷ್ಟಿಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸುಮಾರು ೧.೬೭ ಕೋ.ರೂ.ವೆಚ್ಚದಲ್ಲಿ ಮಂಜೂರಾಗಿರುವ ಹೊಸ ಐಸಿಯು ಘಟಕದ ಕಾಮಗಾರಿಯು ಪೂರ್ಣಗೊಂಡಿದ್ದು,…

ಜೂ.23ರಂದು ಗಿಡ ನೆಡುವ ಕಾರ್ಯಕ್ರಮ”ಗಿಡ ಬೆಳೆಸಿ ಪರಿಸರ ಉಳಿಸಿ”

ಕೈಕಂಬ: ತೆಂಕಎಡಪದವು ಗ್ರಾಮದ ನೆಲ್ಲಿಜೋರ ಎಂಬಲ್ಲಿ ಜೂ23ರಂದು ಗುರುವಾರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬ್ರಿಂಡೇಲ್ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರಿಯುತ ಬಾಲಕೃಷ್ಣ ನಾಯಕ್, ಕುಪ್ಪೆಪದವಿನ ಶ್ರೀಯುತ…

ಬಂಟ್ವಾಳ: ಸಾರ್ವಜನಿಕರಿಂದ ಡಿಸಿ ಅಹವಾಲು ಸ್ವೀಕಾರ ಮಿನಿ ವಿಧಾನಸೌಧ ಎದುರು ‘ಪಿಂಕ್ ಶೌಚಾಲಯ’ ನಿರ್ಮಾಣಕ್ಕೆ ಆಕ್ಷೇಪ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಜೂ.21ರಂದು ಮಂಗಳವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇಲ್ಲಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಗೇಟಿನ ಎದುರು…

ಮಂಜನಾಡಿ: ಶಾರ್ಟ್ ಸರ್ಕ್ಯೂಟ್ , ಕಾಟನ್ ಇಂಡಸ್ಟ್ರೀಸ್ ಬೆಂಕಿಗಾಹುತಿ

ಉಳ್ಳಾಲ: ಮಂಜನಾಡಿ ಸಮೀಪದ ತೌಡುಗೋಳಿ ಕ್ರಾಸ್ ನಲ್ಲಿರುವ ಕಾಟನ್ ಇಂಡಸ್ಟ್ರೀಸ್ ವೊಂದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹಿಡಿದ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಮಂಗಳವಾರ…

ಬಂಟ್ವಾಳ: ಅಕ್ರಮ ಸಕ್ರಮ ಫಲಾನುಭವಿಗಳಿಗೆ ಅರಣ್ಯ ಇಲಾಖೆ ಕಾಟ ರೈತ ಸಂಘ ಕೋರ್ಟಿನ ಮೊರೆ ಎಚ್ಚರಿಕೆ

ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಸಕ್ರಮ ಮತ್ತು ೯೪ಸಿ ಮತ್ತಿತರ ಯೋಜನೆಯಡಿ ಸರ್ಕಾರಿ ಜಮೀನು ಮಂಜೂರು ಮಾಡಿಕೊಂಡ ಕೃಷಿಕರು ಮತ್ತು ಬಡ ನಿವಾಸಿಗಳಿಗೆ ಅರಣ್ಯ ಇಲಾಖೆ…

ಬಂಟ್ವಾಳ: ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ರೂ.೨೧ ಲಕ್ಷ ನಿವ್ವಳ ಲಾಭ

ಬಂಟ್ವಾಳ: ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ವತಿಯಿಮದ ಬಿ.ಸಿ.ರೋಡಿನಲ್ಲಿ ಜೂ.21ರಂದು ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯನ್ನು ಸಂಘದ ಹಿರಿಯ ಸದಸ್ಯರು ಉದ್ಘಾಟಿಸಿದರು. ಬಂಟ್ವಾಳ ಕೃಷಿ ಉತ್ಪನ್ನ…