ಬಿಎಸ್‌ಕೆಬಿಎ ನವೀಕೃತ ಗೋಕುಲ ಮಂದಿರಕ್ಕೆ ಕುಕ್ಕೆ ಸುಬ್ರಹ್ಮಣ್ಯಶ್ರೀ ಭೇಟಿ ಗೋಕುಲದಲ್ಲಿ ನೆಲೆನಿಂತ ಶ್ರೀಕೃಷ್ಣ ನಮ್ಮೆಲ್ಲರ ಭಾಗ್ಯವಾಗಿದೆ : ವಿದ್ಯಾಪ್ರಸನ್ನಶ್ರೀ
ಮುಂಬಯಿ: ಕೃಷ್ಣ ಎಂಬುವುದು ಅತಿಶೀಘ್ರವಾಗಿ ಅನುಗ್ರಹ ಮಾಡತಕ್ಕಂತಹ ಒಂದು ವಿಶಿಷ್ಟವಾದ ಆರಾಧ್ಯರು. ಗೋಪಿಕಾ ಸ್ತ್ರಿಯರಿಂದ ಅರ್ಚನೆ ಮಾಡತಕ್ಕಂತಹ ಭಾಗ್ಯ ಶ್ರೀಕೃಷ್ಣನದ್ದು. ಎಲ್ಲಕ್ಕಿಂತಲೂ ಕ್ಷೀರಸಾಗರವನ್ನೆಲ್ಲಾ ಬಿಟ್ಟು ಕೇವಲ ಉಡುಪಿಯಲ್ಲಿ…
