ವಿಟ್ಲ : ಕಸ್ಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ನಾರಾಯಣ ನಾಯಕ್ ರವರ ಅಡಿಕೆ ತೋಟದ ಮೇಲೆ ಗಾಳಿಗೆ ನಾಲ್ಕು ಮರಗಳ ಬಿದ್ದು ಸುಮಾರು ಐವತ್ತಕ್ಕಿಂತ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದಿವೆ.WhatsApp Image 2022-06-25 at 4.59.13 PM

By suddi9

Leave a Reply

Your email address will not be published. Required fields are marked *