ಕೈಕಂಬ : ಮಳಲಿ ಕಂಚಿನಗೋಳಿ ದಿ. ಬಾಬು ಕುಲಾಲ್ ಅವರ ಪತ್ನಿ ದೇವಕಿ ಬಿ ಕುಲಾಲ್(೮೧) ಅವರು ವಯೋಸಹಜ ಕಾಯಿಲೆಯಿಂದ ಜೂ.26ರಂದು ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK