ಮಂಗಳೂರು: ಬಿಕರ್ನಕಟ್ಟೆ ಜಯಶ್ರಿಗೇಟ್ ದಿ. ಕೃಷ್ಣಪ್ಪ ಕೊಟ್ಟಾರಿಯವರ ಧರ್ಮಪತ್ನಿ ಚೆನ್ನಮ್ಮ ಕೊಟ್ಟಾರಿ(85) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.WhatsApp Image 2022-06-16 at 9.47.24 PM (1)

By Suddi9

Leave a Reply

Your email address will not be published. Required fields are marked *