ಕೈಕಂಬ: ಕಂದಾವರ ಗ್ರಾಮದ ಕೌಡೂರು ರತ್ನಾಕರ ಸುವರ್ಣ (70) ಅಲ್ಪ ಕಾಲದ ಅಸೌಖ್ಯದಿಂದ ಜೂ.5ರಂದು ಭಾನುವಾರ ತನ್ನ ಕಾಜಿಲದ ಮಗಳ ಮನೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ , ಇಬ್ಬರು ಪುತ್ರಿಯರು , ಇಬ್ಬರು ಪುತ್ರರನ್ನು, ಅಳಿಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.WhatsApp Image 2022-06-15 at 3.22.56 PM

By Suddi9

Leave a Reply

Your email address will not be published. Required fields are marked *