Month: March 2022

ಬಂಟ್ವಾಳ ಎಸ್ ಎಸ್ ಎಲ್ ಸಿ ಪರೀಕ್ಷೆ ೩೩ ಮಂದಿ ಗೈರು

ಬಂಟ್ವಾಳ: ತಾಲ್ಲೂಕಿನ ಒಟ್ಟು ೧೭ ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಆರಂಭಗೊAಡ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಮರು ಪರೀಕ್ಷೆ ಬರೆಯಬೇಕಿದ್ದ ೪ ಮಂದಿ ಪರೀಕ್ಷಾರ್ಥಿಗಳು…

ಬಂಟ್ವಾಳ ಪುರಸಭೆ: ಸಾಮಾನ್ಯಸಭೆ ರೂ ೨೬.೫೭ ಲಕ್ಷ ಮಿಗತೆ ಬಜೆಟ್ ಮಂಡನೆ

ಬಂಟ್ವಾಳ : ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿದರು. ಇಲ್ಲಿನ ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರು…

ಮಾ.29ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.29ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * ಪ್ರೇಮನಾಥ ಬಾಬಿನೊಟ್ಟು, ಬಾಜಾವು ಕುತ್ತೆತ್ತೂರು.…

ಲೋನಾವಾಲಾ ನಗರದ ಸ್ವಚ್ಛತೆ ಕಾಪಾಡಲು ಪ್ರಯತ್ನಿಸಿ : ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ

ಮುಂಬಯಿ : ಲೋನಾವಾಲಾ ನಗರ ಸ್ವಚ್ಛತಾ ಕಾರ್ಯದಲ್ಲಿ ಶ್ಲಾಘನೀಯ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುರಿಸಿ ಕೊಂಡಿದೆ. ಇಂತಹ ಸ್ವಚ್ಛತಾ ಕೆಲಸ ಇನ್ನೂ ಮುಂದುವರಿಸಿ ಕೆಲಸ ಮಾಡಬೇಕು ಮತ್ತು…

ಅಬ್ಬಕ್ಕ ನೌಕೆಯಲ್ಲಿ ಅಂತಾರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ. ಸಾಂಸ್ಕೃತಿಕ ಲೋಕ ಬೆಳಗಿಸುವ ಹೊಣೆ ಯುವಜನತೆಯದು-ಕ್ಯಾ| ಕಾರ್ಣಿಕ್

ಮುಂಬಯಿ : ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ತ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನಾವು ಸೌಹಾರ್ದ ಪ್ರಿಯರು ಎಂಬ ಧ್ಯೇಯ ವಾಕ್ಯದೊಂದಿಗೆ ಆದರ್ಶ ಸಂಗೀತ ಅಕಾಡೆಮಿ ಟ್ರಸ್ಟ್…

ವಿಟ್ಲ ಕೋವಿಡ್ ನಿಯಮಾನುಸಾರ ಪಬ್ಲಿಕ್ ಪರೀಕ್ಷೆ ಬರೆದ ೬೯೧ ವಿದ್ಯಾರ್ಥಿಗಳು

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜು ಮತ್ತು ವಿಠಲ ಪ್ರೌಢ ಶಾಲೆಯಲ್ಲಿ ಕೋವಿಡ್ ನಿಯಮಾನುಸಾರ ಹತ್ತನೇ ತರಗತಿಯ ಒಟ್ಟು ೬೯೧ ಮಕ್ಕಳು ಪಬ್ಲಿಕ್ ಪರೀಕ್ಷೆ ಬರೆದರು.

ಮಾ.28ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.28ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * ದೇಜಪ್ಪ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ…

ವಿದ್ಯುತ್‌ ಗುತ್ತಿಗೆದಾರ ಸಂಘ ಬೆಂಗಳೂರು ಇದರ ವತಿಯಿಂದ ರಾಮಚಂದ್ರ ಎಂ. ಅವರಿಗೆ ಸನ್ಮಾನ

ಬಂಟ್ವಾಳ :ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರ ಸಂಘ ಬೆಂಗಳೂರು ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಜರಗಿದ ಮೆಸ್ಕಾಂ ಬಂಟ್ವಾಳ ವಿಭಾಗೀಯ…

ಎ.೦೩ರಂದು ಬಿಲ್ಲವರ ಸೇವಾ ಸಂಘ ಸಂತೆಕಟ್ಟೆ ಇವರ ಗುರು ಮಂದಿರ ಉದ್ಘಾಟನೆ

ಮುಂಬಯಿ: ಬಿಲ್ಲವರ ಸೇವಾ ಸಂಘ (ರಿ.) ಸಂತೆಕಟ್ಟೆ ಕಲ್ಯಾಣಪುರ ಉಡುಪಿ ಇದರ ಬರುವ ಎ.೨ರಂದು ಶನಿವಾರ ಮತ್ತು ಎ.೩ರಂದು ಭಾನುವಾರ ನಯಂಪಳ್ಳಿ ೪ನೇ ಅಡ್ಡರಸ್ತೆಯಲ್ಲಿನ ಸಂಘದ ನಿವೇಶನದಲ್ಲಿ…

ಮಹಿಳಾ ಮಂಡಲಗಳ ಒಕ್ಕೂಟ ಇದರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ

ವಿಟ್ಲ: ಮಹಿಳಾ ಮಂಡಳಿ ವಿಟ್ಲ ಇದರ ನೇತೃತ್ವದಲ್ಲಿ, ಶಿಶು ಅಭಿವೃದ್ಧಿ ಇಲಾಖೆ ವಿಟ್ಲ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಇದರ ಸಹಯೋಗದೊಂದಿಗೆ…

ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ವಿಟ್ಲ ಉದ್ಘಾಟನೆ

ವಿಟ್ಲ : ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ವಿಟ್ಲ ಒಕ್ಕೆತ್ತೂರಲ್ಲಿ ನೂತನವಾಗಿ ನಿರ್ಮಿಸಿದ ಫಿಸಿಯೋಥೆರಪಿ & ಸ್ಪೀಚ್ ಥೆರಪಿ ಸೆಂಟರ್ ಸಿಂಹಗಿರಿ ಇದರ ಉದ್ಘಾಟನೆಯನ್ನು ಲಯನ್…

ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯ ಜ್ಯೂನಿಯರ್ ಹಾಡುಗಾರಿಕೆ ವಿಭಾಗದಲ್ಲಿ 99.25 ಪಡೆದ ಕು|ಸ್ವಸ್ತಿ ಪ್ರತಿಶತ

ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬಿನಲ್ಲಿರುವ ಶ್ರೀಮತಿ ಪ್ರತಿಭಾ ಮತ್ತು ಡಾ|ಸುಬ್ರಹ್ಮಣ್ಯ ಇವರ ಪುತ್ರಿ ಕು|ಸ್ವಸ್ತಿ ಪ್ರತಿಶತ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯ ಜ್ಯೂನಿಯರ್ ಹಾಡುಗಾರಿಕೆ ವಿಭಾಗದಲ್ಲಿ…