ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.28ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ದೇಜಪ್ಪ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಿ ಮಂದಿರ ಬಾಚಕೆರೆ ಸರಪಾಡಿ.
- * ಬಿ. ಪದ್ಮಯ ಗೌಡ ಮತ್ತು ಹತ್ತು ಸಮಸ್ತರು, ಪರಣಿ ಮನೆ, ತುಳಸಿಪುರಂ, ಸವಣೂರು.
- * ಬಾಲಕೃಷ್ಣ ಅಡ್ಯಂತಾಯ, ಪಂಜಿಕಲ್ಲು, ಇರಾ.
- * ಶೇಖರ ಶೆಟ್ಟಿ, ಪಾದೆಲಚ್ಚಿಲ್, ಸಂಕಲಕರಿಯ ವಯಾ ಮೂರುಕಾವೇರಿ, ಕಿನ್ನಿಗೋಳಿ.
- * ದಿ| ಕರುಣಾಕರ ಶೆಟ್ರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು, ಕುಂದನಮೊಗರು ಮನೆ, ಮಿಜಾರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- * ಸತ್ಯಭಾಮ ಭಾಸ್ಕರ ರಾವ್, ‘ಶ್ರೀ ಹರಿಪಾದ’ ಕೊಯ್ಕುಡೆ, ಪಂಜ ವಯಾ ಹಳೆಯಂಗಡಿ.
