ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.22ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… 
- *ರತ್ನ ನಾರಾಯಣ ಪೂಜಾರಿ ನೆಲ್ಲಿಗುಡ್ಡೆ ಮೂಡುಕೋಡಿ ವೇಣೂರು.
- *ದೊಂಬಯ್ಯ ಶೆಟ್ಟಿಗಾರ್, ಮೆಣಸುಕಾಡು ಮನೆ ಬಾಜಾವು ಕುತ್ತೆತ್ತೂರು – ಆಟ ಗಣೇಶಪುರ ಗಣಪತಿ ದೇವಸ್ಥಾನದ ವಠಾರದಲ್ಲಿ.
- *ಶರತ್ ಶೆಟ್ಟಿ, ‘ರತ್ನಕೃಪಾ’ ನಿಂಜೂರು, ಕಾರ್ಕಳ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- *ರಮ್ಯ ಉದಯ ಶೆಟ್ಟಿ, ‘ಶ್ರೀಕಮಲ’ ಪೇಜಾವರ – ಪೊರ್ಕೋಡಿ ದೇವಸ್ಥಾನದ ವಠಾರ.
- *ತಾರಾ ಬಿ. ಎಸ್. ಗೌಡ, ಧನ್ವಂತರಿ ಆಯುರ್ವೇದ ಜೌಷಧಾಲಯ, ಉಜಿರೆ.
- *ಮೈತ್ರಿ ಸಿದ್ಧಾರ್ಥ ಬಂಗೇರ ಚೊಕ್ಕಬೆಟ್ಟು ಸುರತ್ಕಲ್ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
