Month: March 2022

ಹಿಂದೂ ಕಾರ್ಯಕರ್ತರಿಂದ ಪೊಳಲಿ ದೇವಸ್ಥಾನದ ಆಡಳಿತ‌‌ ಕಮಿಟಿಗೆ ಮನವಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿ , ಸ್ಟಾಲ್ ಗಳನ್ನು ನಡಸಲು ಅವಕಾಶ ಕೊಡಬಾರದು ಅವಕಾಶ ಮಾಡಿಕೊಟ್ಟರೆ ಯಾವುದೇ ತೊಂದರೆ ಅಥವಾ ಅನಾಹುತಗಳಿಗೆ…

ಬಂಟ್ವಾಳ ಪುರಸಭೆ: ಆಯವ್ಯಯ ಪೂರ್ವಭಾವಿ ಸಮಾಲೋಚನಾ ಸಭೆ ‘ಪಿಂಕ್ ಶೌಚಾಲಯ’ ನಿರ್ಮಾಣಕ್ಕೆ ಚಿಂತನೆ

ಬಂಟ್ವಾಳ: ಪುರಸಭೆಯಲ್ಲಿ ಶುಕ್ರವಾರ ನಡೆದ ಆಯವ್ಯಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿದರು. ಕಳೆದ ವರ್ಷ ಮಹಿಳೆಯರಿಂದ ಬಂದಿರುವ ಬೇಡಿಕೆಯಂತೆ ಬಿ.ಸಿ.ರೋಡು ಮಿನಿವಿಧಾನಸೌಧ ಬಳಿ…

ಬಂಟ್ವಾಳ: ಭರತನಾಟ್ಯ ಕಲಾವಿದೆ ಸಹನಾ ಎಂ.ಶೆಟ್ಟಿಗೆ ಗ್ಲೋಬಲ್ ಆರ್ಯಭಟ ಪ್ರಶಸ್ತಿ

ಬಂಟ್ವಾಳ: ಎಸ್ ವಿಎಸ್ ಪದವಿ ಕಾಲೇಜಿನ ವಿದ್ಯಾಥರ್ಿನಿ ಸಹನಾ ಎಂ. ಶೆಟ್ಟಿ ಇವರಿಗೆ ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಗ್ಲೋಬಲ್ ಆರ್ಯಭಟ ಅವಾಡ್ರ್ ಪ್ರಶಸ್ತಿ ಸ್ವೀಕರಿಸಿದರು. ಇಲ್ಲಿನ…

ಬಂಟ್ವಾಳ: ಸ್ಮಶಾನಕ್ಕೆ ಜಮೀನು ಮೀಸಲು ಒತ್ತುವರಿ ಬಗ್ಗೆ ದೂರು ನೀಡಲು ಸೂಚನೆ

ಬಂಟ್ವಾಳ: ರಾಜ್ಯ ಸರ್ಕಾರದ ಸುತ್ತೋಲೆಯಂತೆ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ನಿರ್ಮಿಸಲು ಜಮೀನು ಮೀಸಲಿಡಬೇಕಾಗಿದೆ. ಇದರಿಂದಾಗಿ ಕೆರೆ, ಕಟ್ಟೆ, ಕುಂಟೆ, ಹಳ್ಳ, ಸರೋವರ ಮತ್ತಿತರ ಜಲಕಾಯ…

ಸಿದ್ಧಕಟ್ಟೆ: ಅಪರಿಚಿತ ಶವ ಪತ್ತೆ

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೇಂದ್ರ ಮಾರುಕಟ್ಟೆ ಸಮೀಪದ ಸಕರ್ಾರಿ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಮಾ.23ರಂದು ಬುಧವಾರ ಪತ್ತೆಯಾಗಿದೆ. ಸುಮಾರು 55ರ ಹರೆಯದ ಗಂಡಸಿನ ಶವ…

ತೆಂಗು ಕೃಷಿ ಮಾಹಿತಿ

ಬಂಟ್ವಾಳ : ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘ ದಲ್ಲಿ ಬೊಲ್ಪು ರೈತ ಉತ್ಪಾದಕರ ಕಂಪನಿ ಆಶ್ರಯದಲ್ಲಿ ತೆಂಗು ಕೃಷಿ ಮಾಹಿತಿ ಕಾರ್ಯಕ್ರಮ ಮಾ.23ರಂದು ನಡೆಯಿತು. ಹಾಲು…

ಬಂಟರ ಸಂಘದ ಪದಗ್ರಹಣ ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿಯಾಗಿ ಜಗನ್ನಾಥ ರೈ ಮೇರಾವು ಅಧಿಕಾರ ಸ್ವೀಕಾರ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ವಲಯ ಬಂಟರ ಸಂಘದ ಪದಗ್ರಹಣ ಕಾರ್ಯಕ್ರಮ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಪರಾರಿಗುತ್ತು,…

ಬಿ.ಸಿ.ರೋಡ್: ವಲಯ ಬಂಟರ ಸಂಘ ಪದಗ್ರಹಣ

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ವಲಯ ಬಂಟರ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿದರು.

ತುಂಬೆ ಅಣೆಕಟ್ಟೆ: ನೇತ್ರಾವತಿ ನದಿಗೆ ಗಂಗಾಪೂಜೆ ಕುಡಿಯುವ ನೀರು ಮಿತವಾಗಿ ಬಳಸಲು ಮೇಯರ್ ಸಲಹೆ

ಬಂಟ್ವಾಳ: ತಾಲ್ಲೂಕಿನ ತುಂಬೆ ಅಣೆಕಟ್ಟೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ನೇತ್ರಾವತಿ ನದಿಗೆ ಮಂಗಳವಾರ ಗಂಗಾಪೂಜೆ ಸಮರ್ಪಿಸಿದರು. ತುಂಬೆ ಅಣೆಕಟ್ಟೆಯಲ್ಲಿ ಮೂರು ತಿಂಗಳಿಗೆ ಬೇಕಾಗುವಷ್ಟು ನೀರು…

ಮಾ.20ರಂದು ರಾಮಕೃಷ್ಣ ತಪೋವನದಲ್ಲಿ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಮಾ.20ರಂದು ಭಾನುವಾರ ಮಧ್ಯಾಹ್ನ ೨.೩೦ ಕ್ಕೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು. ೨.೩೦ ರಿಂದ ೩.೧೫ ರವರೆಗೆ ಲತೀಶ್ ಮತ್ತು ಬಳಗದವರಿಂದ ಭಜನೆ…