ವಿಟ್ಲ : ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ವಿಟ್ಲ ಒಕ್ಕೆತ್ತೂರಲ್ಲಿ ನೂತನವಾಗಿ ನಿರ್ಮಿಸಿದ ಫಿಸಿಯೋಥೆರಪಿ & ಸ್ಪೀಚ್ ಥೆರಪಿ ಸೆಂಟರ್ ಸಿಂಹಗಿರಿ ಇದರ ಉದ್ಘಾಟನೆಯನ್ನು ಲಯನ್ ಜಿಲ್ಲಾ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ನೆರವೇರಿಸಿದರು.SHV_7598

ನಿಕಟ ಪೂರ್ವ ಗವರ್ನರ್ ಡಾ. ಗೀತಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸುದೇಶ್ ಭಂಡಾರಿ, ಡಾ. ದಿವ್ಯಾ ಶೆಟ್ಟಿ, ಡಾ. ಗಾಯತ್ರಿ ಗೀತಪ್ರಕಾಶ್, ಸಂತೋಷ್ ಕುಮಾರ್ ಶೆಟ್ಟಿ, ಸಿ ವಿ ಗೋಪಾಲಕೃಷ್ಣ, ಮಂಗೇಶ್ ಭಟ್, ಸದಾಶಿವ ಆಚಾರ್ಯ, ರಾಧಾಕೃಷ್ಣ ನಾಯಕ್, ರವಿಶಂಕರ್, ಮುರಳಿ, ಬಾಲಕೃಷ್ಣ ಗೌಡ, ಡಾ. ಶರತ್ಚಂದ್ರ ಶೆಟ್ಟಿ, ಉಗ್ಗಪ್ಪ ಶೆಟ್ಟಿ, ಜಲಜಾಕ್ಷಿ, ಭಾರತಿ, ಉಮಾ ಬಹನ್, ಪುಷ್ಪಲತಾ, ಗುಣವತಿ ಪಿ ಶೆಟ್ಟಿ, ವಿ ಎಸ್ ಕೆದಿಲಾಯ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *