Month: February 2022

ಕುಕ್ಕುದಕಟ್ಟೆಯಲ್ಲಿ ಬಸ್ ತಂಗುದಾಣಕ್ಕೆ ಶಿಲಾನ್ಯಾಸ

ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ೧೬೯ರ ಕುಕ್ಕುದಕಟ್ಟೆದಲ್ಲಿ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಬಸ್ ತಂಗುದಾಣಕ್ಕೆ ಪಂಚಾಯತ್ ಅಧ್ಯಕ್ಷ ಯಶವಂತ್…

ಫೆ.16ರಂದು ಮಂಗಾಜೆಯಲ್ಲಿ ಕಾರ್ಯಕ್ರಮಗಳು

ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿನೇಮೋತ್ಸವದ ಪ್ರಯುಕ್ತ ಫೆ ೧೬ರಂದು ಬುಧವಾರ ಬೆಳಿಗ್ಗೆ…

ಫೆ. ೧೫ರಂದು ಮಂಗಾಜೆಯಲ್ಲಿ ನಮ್ಮ ಕಲಾವಿದೆರ್ ಬೆದ್ರ ಇವರ ‘ಪಾಂಡುನ ಅಲಕ್ಕ ಪೋಂಡು’ ಎಂಬ ಹಾಸ್ಯ ನಾಟಕ

ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿನೇಮೋತ್ಸವದ ಪ್ರಯುಕ್ತ ಫೆ. ೧೫ರಂದು ಮಂಗಳವಾರ ಸಂಜೆ…

ಮಂಗಾಜೆ ಹಸಿರು ಹೊರೆಕಾಣಿಕೆ ಮೆರವಣಿಗೆ

ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿನೇಮೋತ್ಸವದ ಪ್ರಯುಕ್ತ ಫೆ. ೧೫ರಂದು ಮಂಗಳವಾರ ಸಂಜೆ…

ಗುಂಡಿಕುಮೇರ್ ಶ್ರೀ ಸತ್ಯನಾರಾಯಣ ದೇವರ ಕಲಶ ಪ್ರತಿಷ್ಠೆ

ಪೊಳಲಿ :ಗುಂಡಿಕುಮೇರು ಶ್ರೀ ಅಶ್ವಥ ನಾರಾಯಣ ಸೇವಾ ಸಮಿತಿ (ಲಿ.) 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ನೂತನ ಭಜನಾ ಮಂದಿರದ ಲೋಕಾರ್ಪಣೆಯು ಗುಂಡಿಕುಮೇರ್ ಶ್ರೀ…

ಅಡ್ಡೂರು ಜಂಕ್ಷನ್‌ನಲ್ಲಿ ೨೦೧೫-೧೬ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ವ್ಯಾಯಾಮ ಶಾಲೆ ಉದ್ಘಾಟನೆ

ಕೈಕಂಬ : ಅಡ್ಡೂರು ಜಂಕ್ಷನ್‌ನಲ್ಲಿ ೨೦೧೫-೧೬ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ೯ ಲಕ್ಷ ರೂ ವೆಚ್ಚದಲ್ಲಿ ವ್ಯವಸ್ಥೆಗೊಳಿಸಲಾದ ನೂತನ ವ್ಯಾಯಾಮ ಶಾಲೆಯನ್ನು(ಜಿಮ್) ಗುರುಪುರ ಗ್ರಾಮ ಪಂಚಾಯತ್…

ಫೆ. ೧೯ರಂದು ಬಡಕರೆಯ ಕೋರ‍್ದಬ್ಬು ಕೋಲೋತ್ಸವ

ಕೈಕಂಬ: ಗುರುಪುರ ಮೂಳೂರು ಗ್ರಾಮದ ಬಡಕರೆಯ ಶ್ರೀ ಕರ‍್ದಬ್ಬು ದೈವಸ್ಥಾನದಲ್ಲಿ ಫೆ. ೧೯ರಿಂದ ೨೦ರವರೆಗೆ ವಾರ್ಷಿಕ ಕೋಲೋತ್ಸವ ಜರುಗಲಿದೆ. ಫೆ. ೧೯ರಂದು ಬೆಳಿಗ್ಗೆ ೧೧:೩೦ಕ್ಕೆ ಭಂಡಾರ ಆಗಮನ,…

ಗುರುಪುರ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವದ ನೇಮ

ಕೈಕಂಬ: ಗುರುಪುರ ಮೂಳೂರು ಗ್ರಾಮದ ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ.೧೩ರಂದು ಭಾನುವಾರ ರಾತ್ರಿ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವದ ನೇಮ ನಡೆಯಿತು.

ಗುರುಪುರ ಕಾನ್ವೆಂಟ್ ಬಳಿ ರಿಕ್ಷಾ ಪಾರ್ಕ್ ಗೆ ಶಿಲಾನ್ಯಾಸ

ಕೈಕಂಬ : ಎಂಎಲ್‌ಸಿ ಬಿ ಎಂ ಫಾರೂಕ್ ಅವರ ಮೂರು ಲಕ್ಷ ಅನುದಾನದಲ್ಲಿ ಗುರುಪುರ ಕೈಕಂಬ ಕಾನ್ವೆಂಟ್ ಬಳಿ ನಿರ್ಮಾಣಗೊಳ್ಳಲಿರುವ ರಿಕ್ಷಾ ಪಾರ್ಕ್ ಗೆ ಫೆ.14ರಂದು ಸೋಮವಾರ…

ಕಾವೇಶ್ವರ ದೇವಸ್ಥಾನದ ಹಸಿರು ಹೊರೆಕಾಣಿಕೆ ಮೆರವಣಿಗೆ

ಬೆಳ್ಳೂರು : ಶ್ರೀ ಕಾವೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ಫೆ.14ರಂದು ಸೋಮವಾರ ಸಂಜೆ 3.00 ಘಂಟೆಗೆ ಹೊರಡಿತು. ಎಲ್ಲಾ ಹೊರೆಕಾಣಿಕೆ ವಾಹನಗಳು ವರಕೋಡಿ…

ಶ್ರೀ ಕೊರ್ದಬ್ಬು ದೈವಸ್ಥಾನ ಮಂಗಾಜೆಯಲ್ಲಿ ಫೆ.೧೫ರಿಂದ ಫೆ.೨ಂ ರವರೆಗೆ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿ ನೇಮೋತ್ಸವ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ…

ಸಿ.ಎ ಶಯನ್ ವೈ ಶೆಟ್ಟಿ ಕಟೀಲು ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣ

ಕೈಕಂಬ: ಕಟೀಲು ಜನಾನಂದ ಭವನ ಯತೀಶ್ ಎಂ ಶೆಟ್ಟಿ ಮತ್ತು ಸಂಗೀತ ವೈ ಶೆಟ್ಟಿ ಅವರ ಪುತ್ರ ಶಯನ್ ವೈ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ, ಪ್ರಾರ್ಥಮಿಕ…

ಚಾರ್ಟರ್ಡ್ ಅಕೌಂಟೆಂಟ್ಸ್ ಪರೀಕ್ಷೆ ಕು| ವೃಂದಾ ಬೈಕಂಪಾಡಿ ಉತ್ತಮ ಸಾಧನೆ

ಮುಂಬಯಿ : ವೃಂದಾ ಕೊನ್ನಾರು ಕಳೆದ ಡಿಸೆಂಬರ್ ನಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ್ದ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ…