ಪೊಳಲಿ :ಗುಂಡಿಕುಮೇರು ಶ್ರೀ ಅಶ್ವಥ ನಾರಾಯಣ ಸೇವಾ ಸಮಿತಿ (ಲಿ.) 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ನೂತನ ಭಜನಾ ಮಂದಿರದ ಲೋಕಾರ್ಪಣೆಯು ಗುಂಡಿಕುಮೇರ್ ಶ್ರೀ ಸತ್ಯನಾರಾಯಣ ದೇವರ ಕಲಶ ಪ್ರತಿಷ್ಠೆ ಫೆ 19ರಂದು ಶನಿವಾರದಿಂದ ಫೆ.22ರಂದು ಮಂಗಳವಾರದವರೆಗೆ ಜರಗಲಿದೆ.
SUDDI9 MEDIA NETWORK