ಕೈಕಂಬ: ಕಟೀಲು ಜನಾನಂದ ಭವನ ಯತೀಶ್ ಎಂ ಶೆಟ್ಟಿ ಮತ್ತು ಸಂಗೀತ ವೈ ಶೆಟ್ಟಿ ಅವರ ಪುತ್ರ ಶಯನ್ ವೈ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ, ಪ್ರಾರ್ಥಮಿಕ ಶಿಕ್ಷಣವನ್ನು ಕಿನ್ನಿಗೋಳಿ ರೋಟರಿ ಅಂಗ್ಲ ಮಾದ್ಯಮಾ ಶಾಲೆ ಪಿ.ಯು. ಸಿ ಶಿಕ್ಷಣ ಕಟೀಲು ಮತ್ತು ಪದವಿ ಮತ್ತು ಸಿ.ಎ ಯನ್ನು ಬೆಂಗಳೂರಿನಲ್ಲಿ ಪಡೆದಿರುತ್ತಾರೆ.
