ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿನೇಮೋತ್ಸವದ ಪ್ರಯುಕ್ತ ಫೆ. ೧೫ರಂದು ಮಂಗಳವಾರ ಸಂಜೆ ೬ ಕ್ಕೆ ದ. ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶ್ರೀ ಅ.ನ. ಭ ಪೊಳಲಿ ಇವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಾತ್ರಿ ೭. ಗಂಟೆಯಿಂದ ನಮ್ಮ ಕಲಾವಿದೆರ್ ಬೆದ್ರ ಇವರ ‘ಪಾಂಡುನ ಅಲಕ್ಕ ಪೋಂಡು’ ಎಂಬ ಹಾಸ್ಯ ನಾಟಕ ನಡೆಯಲಿದೆ.
