ಬೆಳ್ಳೂರು : ಶ್ರೀ ಕಾವೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ಫೆ.14ರಂದು ಸೋಮವಾರ ಸಂಜೆ 3.00 ಘಂಟೆಗೆ ಹೊರಡಿತು.
ಎಲ್ಲಾ ಹೊರೆಕಾಣಿಕೆ ವಾಹನಗಳು ವರಕೋಡಿ ಮಾರ್ಗವಾಗಿ ಬಡಗಬೆಳ್ಳೂರು ಶಾಲಾಬಳಿಯಾಗಿ ನಾಗಬ್ರಹ್ಮಸ್ಥಾನ ಕೊಳತ್ತಮಜಲು ಸೇರುವುದು. ಅಲ್ಲಿಂದ ಎಲ್ಲಾ ಕಡೆಯ ವಾಹನದೊಂದಿಗೆ ಶ್ರೀ ಕಾವೇಶ್ವರನ ಸನ್ನಿದಾನಕ್ಕೆ ಮೆರವಣಿಗೆ ಮೂಲಕ ತಲುಪಿತು.

