Month: June 2021

ಗಾಳಿಮಳೆಗೆ ಹಾನಿಯದ ಮನೆಯ ಕುಟುಂಬಕ್ಕೆ ಮಂಗಳೂರಿನ ಪಡಿ ಸಂಸ್ಥೆಯಿಂದ ಆಹಾರ ಪಡಿತರ ವಿತರಣೆ

ಕಡ್ತಲ: ಕಳೆದ ವಾರ ಭಾರೀ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ಮನೆಗೆ ಹಾನಿಯಾಗಿದ್ದ ಎಳ್ಳಾರೆ ಗ್ರಾಮದ ದೇವಸ್ಥಾನಬೆಟ್ಟುವಿನ ಸರೋಜಿನಿ ಭಂಡಾರಿಯವರಿಗೆ ಮಂಗಳೂರಿನ ಪಡಿ ಸಂಸ್ಥೆಯು…

ವರಕೋಡಿ ಸಿಡಿಲಿನಾಘಾತಕ್ಕೆ ಮನೆಗೆ ಹಾನಿ, ಸಾಕು ನಾಯಿಯ ಸಾವು

ಕೈಕಂಬ : ಗುರುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ ವೇಳೆ ಕರಿಯಂಗಳ ಗ್ರಾಮದ ವರಕೋಡಿಯ ಹರೀಶ್ ಟೈಲರ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದೆ.…

ಕೈಕಂಬ ಅಂಗಡಿ ಮುಂಗಟ್ಟು ಬಂದ್

ಕೈಕಂಬ : ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಗುರುಪುರ-ಕೈಕಂಬ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜೂ. ೩ರಿಂದ ೭ರವರೆಗೆ ಕರೆದಿರುವ ಅಂಗಡಿ ಮುಂಗಟ್ಟು ಬಂದ್ ಕರೆಗೆ ಶುಕ್ರವಾರ ಕೈಕಂಬ,…

ರಾಯಿ ಗ್ರಾಪಂ: 60 ವರ್ಷಕ್ಕೆ ಮೇಲ್ಪಟ್ಟವರ ಲಸಿಕೆಯಲ್ಲಿ ಶೇ.100 ಸಾಧನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿಯಲ್ಲಿ 60 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಕೊರೊನಾ ಪ್ರತಿರೋಧಕ ಲಸಿಕೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಪಡೆ ಸಭೆಯಲ್ಲಿಯೇ ಶೇ.90ರಷ್ಟು ಮಂದಿ…

ಮೂಡುಬಿದಿರೆ: ಜೈನಪೇಟೆಯಲ್ಲಿ ವೃದ್ಧೆಗೆ ಡಿಕ್ಕಿ ಹೊಡೆದು ಪರಾರಿ: ರಿಕ್ಷಾ ಪೊಲೀಸರ ವಶಕ್ಕೆ

ಮೂಡುಬಿದಿರೆ: ರಸ್ತೆ ಬದಿ ನಿಂತಿದ್ದ ಮಹಿಳೆಯೋರ್ವರಿಗೆ ಢಿಕ್ಕಿಯಾದರೂ ನಿಲ್ಲದೇ ಪರಾರಿಯಾಗಿದ್ದ ರಿಕ್ಷಾ ಸವಾರನ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನು ಪತ್ತೆ ಹಚ್ಚುವ ಮೂಲಕ ಮೂಡುಬಿದಿರೆ ಪೋಲೀಸರು ರಿಕ್ಷಾವನ್ನೂ ವಶಕ್ಕೆ…

ಗಂಜಿಮಠ: ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ’ ಕಾರ್ಯಕ್ರಮ

ಕೈಕಂಬ: ಮಂಗಳೂರು ತಾಲೂಕಿನ ಗುರುಪುರ-ಸುರತ್ಕಲ್ ಹೋಬಳಿಯಲ್ಲಿ ವರ್ಷಗಳಿಂದ ಹಡೀಲು ಬಿದ್ದಿರುವ ಸುಮಾರು 172 ಹೆಕ್ಟೇರು ಕೃಷಿ ಭೂಮಿಯಲ್ಲಿ ಸರ್ಕಾರದ ಕೃಷಿ ನೀತಿಯಾದ `ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ’…

ನೇಮು ಪೂಜಾರಿ ಕೆಂತಲೆ ನಿಧನ

ಬಂಟ್ವಾಳ: ಕುಕ್ಕಿಪಾಡಿ ಗ್ರಾಮದ ಕೆಂತಲೆ ನಿವಾಸಿ ನೇಮು ಪೂಜಾರಿ(71 ಅವರು ) ಜೂ.1ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮೃತರು ಪತ್ನಿ, ಪುತ್ರ, ಮುಂಬಯಿ ಉದ್ಯಮಿ ನಿತ್ಯಾನಂದ…

ಕರ್ಣಾಟಕ ಬ್ಯಾಂಕ್ ನಿರ್ದೇಶಕ ಡಿ.ಸುರೇಂದ್ರ ಕುಮಾರ್ ಜನ್ಮದಿನ ಶುಭಾಶಯ ಅರ್ಪಿಸಿದ ಬ್ಯಾಂಕ್‍ನ ಸಿಇಒ ಮಹಾಬಲೇಶ್ವರ ರಾವ್

ಮುಂಬಯಿ : ಕರ್ಣಾಟಕ ಬ್ಯಾಂಕ್‍ನ ನಿರ್ದೇಶಕರಾದ ಡಿ.ಸುರೇಂದ್ರ ಕುಮಾರ್ ಅವರ ಜನ್ಮದಿನದ ನಿಮಿತ್ತ ಧರ್ಮಸ್ಥಳದಲ್ಲಿ ಬ್ಯಾಂಕ್‍ನ ಸಿಇಒ ಮಹಾಬಲೇಶ್ವರ ರಾವ್ ಅವರು ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಅರ್ಪಿಸಿ…

ಭಾರತದಲ್ಲಿ ರಕ್ತ ಕ್ಯಾನ್ಸರ್ ನ ರೋಗನಿರ್ಣಯ ಮತ್ತು ಚಿಕಿತ್ಸೆಯ ವಿಷಯದಲ್ಲಿ ಎದುರಿಸುತ್ತಿರುವ ಸವಾಲುಗಳು

ಬೆಂಗಳೂರು: ಭಾರತದಲ್ಲಿರಕ್ತದಕ್ಯಾನ್ಸರ್, ನರೋಗಲಕ್ಷಣಗಳುಮತ್ತುಚಿಕಿತ್ಸಾಆಯ್ಕೆಗಳಬಗ್ಗೆಅರಿವಿನಕೊರತೆಯು ಇರುವುದರಿಂದ ಅದರ ಆರೈಕೆಯವಿಳಂಬಕ್ಕೆಕಾರಣವಾಗುತ್ತಿದೆ.ರಕ್ತದಕ್ಯಾನ್ಸರ್ವ್ಯಾಪಕವಾಗಿಪ್ರಚಲಿತದಲ್ಲಿರುವಕ್ಯಾನ್ಸರ್ವಿಧವಾಗಿದ್ದು,ಭಾರತದಲ್ಲಿಎಲ್ಲಾಹೊಸಕ್ಯಾನ್ಸರ್ಪ್ರಕರಣಗಳಲ್ಲಿಈರಕ್ತಕ್ಯಾನ್ಸರ್8%ರಷ್ಟಿದೆಎಂದುಅಂದಾಜಿಸಲಾಗಿದೆ.ವರದಿಯಾದರಕ್ತಕ್ಯಾನ್ಸರ್ಪ್ರಕರಣಗಳಲ್ಲಿ,ಭಾರತವುಯುಎಸ್ಮತ್ತುಚೀನಾದನಂತರ3 ನೇಸ್ಥಾನದಲ್ಲಿದೆ. ರಕ್ತದಕ್ಯಾನ್ಸರ್ಗೆಕಾರಣಗಳುಮತ್ತುಅಪಾಯದಅಂಶಗಳುನಿಮಗೆತಿಳಿದಿದೆಯೇ?ಭಾರತದಲ್ಲಿಲಭ್ಯವಿರುವಚಿಕಿತ್ಸಾಆಯ್ಕೆಗಳುಯಾವುವು? ಮೆಡಾಲ್ಹೆಲ್ತ್ಕೇರ್ಪ್ರೈವೇಟ್ಲಿಮಿಟೆಡ್ನಕನ್ಸಲ್ಟೆಂಟ್ಫಿಜಿಷಿಯನ್ಡಾ.ಸುದರ್ಶನ್ಎಸ್ನಮಗೆಲ್ಲರಿಗೂಈಬಗ್ಗೆತಿಳಿಸುತ್ತಾರೆ,ಜೊತೆಗೆರೋಗನಿರ್ಣಯ ಮತ್ತು ಚಿಕಿತ್ಸೆಯ ವಿಷಯದಲ್ಲಿ ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿವರಿಸಿದ್ದಾರೆ. ಭಾರತದಲ್ಲಿಸಾಮಾನ್ಯವಾಗಿಕಂಡುಬರುವರಕ್ತದಕ್ಯಾನ್ಸರ್ನವಿಧಗಳು? ಅವುಗಳಕಾರಣಗಳುಮತ್ತುಅಪಾಯದಅಂಶಗಳು.ಭಾರತದಲ್ಲಿರಕ್ತದಕ್ಯಾನ್ಸರ್ನಸಾಮಾನ್ಯವಿಧಗಳೆಂದರೆ: Lymphoma,…

“ನಮ್ಮಕಿನ್ನಿಗೋಳಿ ಡಾಟ್ ಕಾಮ್”. ವೆಬ್ಸೈಟ್ ನ ಮುಖ್ಯಸ್ಥ ಯಶು ಐಕಳ ನೆನಪು ಮಾತ್ರ

ಕೈಕಂಬ:ಮುಲ್ಕಿ ವಲಯ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯ ಯಶವಂತ ಐಕಳ(50) ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರು ಪತ್ನಿಯನ್ನು ಅಗಲಿದ್ದಾರೆ. ಹತ್ತು ಹದಿನೈದು ದಿನದ ಮುಂಚೆ ಅವರ ತಾಯಿಯನ್ನು…

ಜಿಲ್ಲಾಡಳಿತದಿಂದ ಸಿಸಿಬಿ ಪೋಲೀಸ್ ದುರುಪಯೋಗ: ಅಭಯಚಂದ್ರ ಆರೋಪ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾಡಳಿತವು ಸಿಸಿಬಿ ಪೋಲೀಸರನ್ನು ದುರುಪಯೋಗಪಡಿಸಿಕೊಂಡು ಅಮಾಯಕ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದು ಅಧಿಕಾರದ ದುರುಪಯೋಗ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್…

ಲಾಕ್ಡೌನ್ ನಿಂದ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದೆ : ಅನ್ವರ್ ಬಜಾಲ್

ಮುಂಬಯಿ: ಕೊರೋನಾ ಎರಡನೇ ಅಲೆಯಿಂದಾಗಿ ಸರಕಾರ ಹೇರಿರುವ ಲಾಕ್ಡೌನ್ ನಿಂದ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ಸಹಾಯವನ್ನು ಮಾಡುವ ಉದ್ದೇಶದಿಂದ ಸಹಾಯಧನವನ್ನು ವಿತರಿಸಲಾಗಿದೆ…

ಕೊರೊನಾ ವೈರಸ್ಮಹಾಮಾರಿ ಯಿಂದ ಮಗುವನ್ನುಹೇಗೆ ರಕ್ಷಿಸುವುದು?

ಬೆಂಗಳೂರು:ಇಂದುಇಡೀವಿಶ್ವವನ್ನೇಕಾಡುತ್ತಿರುವ,ಸಾಂಕ್ರಾಮಿಕರೋಗವೆಂದುಘೋಷಿಸಲ್ಪಟ್ಟಕೊರೊನಾವೈರಸ್ಭೌಗೋಳಿಕವಾಗಿಘಾತೀಯವೇಗದಲ್ಲಿಹರಡುತ್ತಿದೆ. ಕರೋನವೈರಸ್ನಮೊದಲಪ್ರಕರಣವನ್ನುಚೀನಾದವುಹಾನ್ನಲ್ಲಿಗುರುತಿಸಲಾಗಿದೆ. ಅಂದಿನಿಂದ, ಈರೋಗವುಯುನೈಟೆಡ್ಸ್ಟೇಟ್ಸ್, ಇಟಲಿ, ಆಫ್ರಿಕಾ, ಜಪಾನ್, ಭಾರತಮುಂತಾದದೇಶಗಳಲ್ಲಿಹರಡಿದೆ.ಪೋಷಕರಾಗಿ,ನಿಮ್ಮಮಗುವನ್ನುಕೊರೊನಾವೈರಸ್ನಿಂದರಕ್ಷಿಸಲುಸಾಧ್ಯವಿರುವಎಲ್ಲವನ್ನೂಸುರಕ್ಷೆಯನ್ನುಮಾಡಲುನೀವುಸಿದ್ಧರಿರುವುದಾದರೇ.ಇಲ್ಲಿ,ಅದೇರೀತಿಮಾಡಲುನಾವುನಿಮಗೆ ಪ್ರಮುಖ ೫ ಸಲಹೆಗಳನ್ನುನೀಡುತ್ತೇವೆ: ೧.ಸದಾನಿಮ್ಮಕೈಗಳನ್ನುನರ‍್ಮಲ್ಯದಿಂದಕಾಪಾಡುವುದನ್ನುಕಲಿಸುವುದುಮತ್ತುಅಭ್ಯಾಸಮಾಡುವುದು ಕರೋನವೈರಸ್ಮತ್ತುಅದುಹೇಗೆಹರಡುತ್ತಿದೆಎಂಬುದರಬಗ್ಗೆನಮಗೆಇನ್ನೂತಿಳಿದಿಲ್ಲ.ಆದಾಗ್ಯೂ,ಪ್ರತಿಯೊಬ್ಬತಜ್ಞರುಒಪ್ಪುವಒಂದುವಿಷಯವೆಂದರೆಉತ್ತಮನರ‍್ಮಲ್ಯವನ್ನುಕಾಪಾಡುವುದುಮುಖ್ಯ. ನಿಮ್ಮಮಗುನಿಮ್ಮನ್ನುನೋಡುವಮೂಲಕಕಲಿಯುತ್ತದೆ. ಆದ್ದರಿಂದ, ನಿಮ್ಮಕೈಗಳನ್ನುಸರಿಯಾದರೀತಿಯಲ್ಲಿತೊಳೆಯುವುದು, ನಿಮ್ಮಕಣ್ಣುಗಳು, ಮೂಗುಮತ್ತುಬಾಯಿಯನ್ನುತೊಳೆಯದಕೈಗಳಿಂದಮುಟ್ಟಬಾರದುಮತ್ತುಸೀನುವಾಗನಿಮ್ಮಮೂಗುಮತ್ತುಬಾಯಿಯನ್ನುಮುಚ್ಚಿಕೊಳ್ಳುವುದುಮುಂತಾದಉತ್ತಮನರ‍್ಮಲ್ಯಅಭ್ಯಾಸವನ್ನುನೀವುಅನುಸರಿಸಬೇಕು. ಮನೆಗೆಬಂದನಂತರ, ಶೌಚಾಲಯಬಳಸಿಮತ್ತುಆಹಾರವನ್ನುಸೇವಿಸುವಮೊದಲುನಿಮ್ಮಮಗುಕೈತೊಳೆಯುವಂತೆಮಾಡಿ.…