Month: October 2020

ಬಿಲ್ಲವರ ಎಸೋಸಿಯೇಶನ್ ಪ್ರಕಾಶಿತ `ಅಕ್ಷಯ’ ಮಾಸಿಕದ 33ನೇ ಹುಟ್ಟುಹಬ್ಬ ಸಂಚಿಕೆ ಲೋಕಾರ್ಪಣೆ

ಮುಂಬಯಿ : ಬಿಲ್ಲವರ ಎಸೋಸಿಯೇಶನ್ ಪ್ರಕಾಶಿತ `ಅಕ್ಷಯ’ ಮಾಸಪತ್ರಿಕೆಯ 33ನೇ ಹುಟ್ಟುಹಬ್ಬ ಸಂಚಿಕೆಯು ಅ.8 ರಂದು ಗುರುವಾರ ಬಿಲ್ಲವ ಭವನದಲ್ಲಿ ಗುರುಪೂಜೆಯ ಸಂದರ್ಭದಲ್ಲಿ ಗುರುಮೂರ್ತಿ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಯಿತು.…

ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ

ಕೈಕಂಬ:ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ , ಮಂಗಳೂರು,ದ.ಕ.ಜಿಲ್ಲೆ ಹಾಗೂ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ…

ಕಾರ್ಯಕರ್ತರೇ ಪಕ್ಷದ ಜೀವಾಳ: ಭರತ್ ಶೆಟ್ಟಿ.  ಕುಳವೂರು, ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ.

ಕುಪ್ಪೆಪದವು: ಭಾರತೀಯ ಜನತಾ ಪಕ್ಷ ಒಂದು ಕುಟುಂಬ ನಾವೆಲ್ಲರೂ ಈ ಕುಟುಂಬದ ಸದಸ್ಯರು, ಎಲ್ಲರೂ ಅನ್ಯೋನ್ಯವಾಗಿದ್ದು ಪಕ್ಷ ಸಂಘಟನೆಗೆ ದುಡಿಯಬೇಕು ಕಾರ್ಯಕರ್ತರು ಪಕ್ಷದ ಜೀವಾಳ, ಕಾರ್ಯಕರ್ತರ ಶ್ರಮದಿಂದ…

ಹಾಲಿನ ವಾಹನದಲ್ಲಿ ಗೋಸಾಗಾಟ, ಬೆನ್ನತ್ತಿ ಪೊಲೀಸರಿಗೊಪ್ಪಿಸಿದ ಭಜರಂಗದಳ

ಮಂಗಳೂರು:ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಪಿಕಾಫ್ ವಾಹನವನ್ನು ಪಂಪೈಲ್ ನಿಂದ ಬೆನ್ನಟ್ಟಿಕೊಂಡು ಬಂದ ಭಜರಂಗದಳದ ಕಾರ್ಯಕರ್ತರು ಮಂಗಳೂರು ಹೃದಯಭಾಗದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಅ.13ರಂದು ಬೆಳಗ್ಗೆ…

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಿಂದ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ

ಬಂಟ್ವಾಳ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಬಂಟ್ವಾಳ ತಾಲೂಕಿನ ವಿವಿಧೆಡೆ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಸೋಮವಾರ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಪರಿಶೀಲಿಸಿದರು. ಕೊಳ್ನಾಡು…

ಗುರುಪುರ ಸೀತಮ್ಮ ನಿಧನ

ಕೈಕಂಬ:ಮಂಗಲೂರು ತಾಲೂಕಿನ ಗುರುಪುರ ಗ್ರಾಮದ ಕಾಮ ನಿವಾಸಿ ಸೀತಮ್ಮ (92) ಅಲ್ಪ ಕಾಲದ ಅಸೌಖ್ಯದಿಂದ ಅ. 12ರಂದು ಸೋಮವಾರ ನಿಧನಹೊಂದಿದರು. ಮೃತರು ಪುತ್ರಿ ಹಾಗೂ ಅಳಿಯ, ಪುತ್ರರನ್ನು…

ದೇಶದಲ್ಲೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕಿನಿಂದ ಮೈಕ್ರೋ ಎಟಿಎಂ ವ್ಯವಸ್ಥೆ ಡ ಕುಟುಂಬಗಳ ಆರ್ಥಿಕಾಭಿವೃದ್ದಿಯಲ್ಲಿ ದಿಟ್ಟಹೆಜ್ಜೆ-ಶ್ರೀನಿವಾಸಗೌಡ ಶ್ಲಾಘನೆ

ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಬ್ಯಾಂಕ್ ವಹಿವಾಟಿಗೆ ಮೈಕ್ರೊ ಎಟಿಎಂ ವ್ಯವಸ್ಥೆ ಜಾರಿಗೆ ತಂದಿರುವ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್…

ಶ್ರೀ ಸಾಯಿಜ್ಯೋತಿ ವೃದ್ಧಾಶ್ರಮದಲ್ಲಿ ಸರಳವಾಗಿ ಹುಟ್ಟುಹಬ್ಬದಆಚರಣೆ

ಕೋಲಾರ: ಅರ್ಥಪೂರ್ಣವಾದ ಹುಟ್ಟುಹಬ್ಬದಆಚರಣೆಯೊಂದು ಬೀರಂಡಹಳ್ಳಿ ಶ್ರೀ ಸಾಯಿಜ್ಯೋತಿ ವೃದ್ಧಾಶ್ರಮದಲ್ಲಿ ಸರಳವಾಗಿ ನೆರವೇರಿತು. ಪ್ರಾಂಶುಪಾಲರು ಹಾಗೂ ರೋಟರಿಕೋಲಾರಜಿಲ್ಲಾಉಪಾಧ್ಯಕ್ಷರೂಆಗಿರುವ ಹೆಚ್.ರಾಮಚಂದ್ರಪ್ಪಅವರ ಹುಟ್ಟುಹಬ್ಬವನ್ನು, ವೃದ್ಧಾಶ್ರಮದ ಅಶಕ್ತ ಹಿರಿಯ ಜೀವಿಗಳಿಗೆ ಅಕ್ಕಿ, ದಿನಸಿ,…

ಬ್ಲೂ ಫ್ಲಾಗ್ ಮಾನ್ಯತೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಕೊಡುಗೆಯಾಗಲಿದೆ. 

ಉಡುಪಿಯ ಪಡುಬಿದ್ರೆಯ ಕಡಲ ತೀರ(ಬೀಚ್) ಪ್ರತಿಷ್ಠಿತ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದೆ.ಈ ಮೂಲಕ ಉಡುಪಿ ಜಿಲ್ಲೆ ಅಂತರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.ಕಾಸರಕೋಡಿನಲ್ಲಿರುವ ಇಕೋ ಬೀಚ್…

ಹತ್ರಾಸ್‌ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು :ಬ್ರಹ್ಮಾನಂದ ಸ್ವಾಮೀಜಿ

ಶ್ರೀನಿವಾಸಪುರ: ಹತ್ರಾಸ್‌ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂದು ವಾಲ್ಮೀಕಿ ಸಮುದಾಯದ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸ್ವಾಭಿಮಾನಿ…

ನಡುಮೊಗರು ಸ.ಹಿ.ಪ್ರಾ.ಶಾಲೆ: ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಬಂಟ್ವಾಳ:ಇಲ್ಲಿಯ ನಡುಮೊಗರು ಶಾಲೆಗೆ ಎಂಆರ್‌ಪಿಎಲ್ ಅನುದಾನದ ಸಹಕಾರದಲ್ಲಿ ಒಟ್ಟು42 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು…

ಶೀಘ್ರದಲ್ಲಿಯೇ ಉಳ್ಳಾಲ ತಾಲೂಕು ಅಸ್ತಿತ್ವಕ್ಕೆ: ಶಾಸಕ ಖಾದರ್

ಬಂಟ್ವಾಳ: ಮಂಗಳೂರು ಕ್ಷೇತ್ರದ ತುಂಬೆ,ಮೇರಮಜಲು,ಕೊಡ್ಮಾಣ್, ಫರಂಗಿಪೇಟೆ ಹೊರತುಪಡಿಸಿ ಉಳಿದ ಗ್ರಾಮ ಸೇರಿಸಿಕೊಂಡು ಶೀಘ್ರದಲ್ಲಿಯೇ ನೂತನವಾಗಿ ಉಳ್ಳಾಲ ತಾಲೂಕು ಅಸ್ತಿತ್ವಕ್ಕೆ ಬರಲಿದ್ದು,ಸಜೀಪ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ…

ಹುಟ್ಟೂರಲ್ಲಿ ದಿ. ಕದ್ರಿ ಗೋಪಾಲನಾಥ್ ಸ್ಮಾರಕ ಲೋಕಾರ್ಪಣೆ

ಬಂಟ್ವಾಳ: ಕಲೈಮಾಮಣಿ, ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ನಿಧನ ಹೊಂದಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅವರ ಪುಣ್ಯಸ್ಮರಣೆಯ ನೆನಪಿಗೆ ಹುಟ್ಟೂರು ಸಜಿಪದಲ್ಲಿ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಾಯಿತು. ಸಜೀಪಮೂಡ ಗ್ರಾಮದ…