ಕೈಕಂಬ:ಮಂಗಲೂರು ತಾಲೂಕಿನ ಗುರುಪುರ ಗ್ರಾಮದ ಕಾಮ ನಿವಾಸಿ ಸೀತಮ್ಮ (92) ಅಲ್ಪ ಕಾಲದ ಅಸೌಖ್ಯದಿಂದ ಅ. 12ರಂದು ಸೋಮವಾರ ನಿಧನಹೊಂದಿದರು. ಮೃತರು ಪುತ್ರಿ ಹಾಗೂ ಅಳಿಯ, ಪುತ್ರರನ್ನು ಸೊಸೆಯಂದಿರು, ಮೊಮ್ಮಕ್ಕಳು ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.12vp seethamma

By suddi9

Leave a Reply

Your email address will not be published. Required fields are marked *