ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಶೈತ್ಯಾಗಾರದ ಕೊರತೆ ನೀಗಿಸಿದ ಬಂಟ್ವಾಳ ಲಯನ್ಸ್ ಕ್ಲಬ್
ಬಂಟ್ವಾಳ:ಪರಿಪೂರ್ಣ ವೈದ್ಯರ ಸಹಿತ ಪ್ರಸ್ತುತ ಸಕಲ ಸೌಕರ್ಯವನ್ನೊಳಗೊಂಡ ಬಂಟ್ವಾಳ ನಗರ ಪ್ರದೇಶದಲ್ಲಿರುವ ಸಮುದಾಯ ಆರೋಗ್ಯಕೇಂದ್ರಕ್ಕೆ ಬಹುದಿನದ ಬೇಡಿಕೆಯಲ್ಲೊಂದಾದ ಶೈತ್ಯಾಗಾರದ ವ್ಯವಸ್ಥೆಯು ಈಡೇರುವ ಕಾಲ ಸನ್ನಿಹಿತವಾಗಿದೆ. ಬಂಟ್ವಾಳ ಲಯನ್ಸ್…
