ವಿಟ್ಲ: ರೋಟರಿ ಕ್ಲಬ್ ವತಿಯಿಂದ ಪುಣಚ ಗ್ರಾಮದ ಪೊಯ್ಯೆ ಮೂಲೆ ನಿವಾಸಿಯಾದ ವೆಂಕಪ್ಪ ನಾಯ್ಕ ಅವರ ಕಣ್ಣಿನ ಶಸ್ತ್ರಚಿಕಿತ್ಸೆಗೆ ರೂಪಾಯಿ 16000/- ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಕೃಷ್ಣಭಟ್ ಹಾಗೂ ಸದಸ್ಯರಾದ ಡಾಕ್ಟರ್ ಚರಣ್ ಕಜೆ , ರವಿಕಾನ ಉಪಸ್ಥಿತರಿದ್ದರು.
SUDDI9 MEDIA NETWORK