ವಿಟ್ಲ : ರೋಟರಿ ಕ್ಲಬ್, ವಿಟ್ಲ ಇವರಿಂದ ಭಾರತ್ ಸೇವಾಶ್ರಮ ಕನ್ಯಾನಕ್ಕೆ ದೂರದರ್ಶನವನ್ನು ಡಾ.ವಿ.ಕೆ. ಹೆಗ್ದೆಯವರ ಪ್ರಾಯೋಜಕತ್ವದಲ್ಲಿ ನೀಡಲಾಯಿತು.
ಅದ್ಯಕ್ಶರಾದ ಕೃಷ್ಣ ಭಟ್ ,ಕಾರ್ಯದರ್ಶಿ ಪ್ರಕಾಶ್ ನಾಯಕ್, ಸೇವಾ ಶ್ರಮದ ಶ್ರೀ ಈಶ್ವರ ಭಟ್, ಪ್ರಾಯೋಜಕರಾದ ಡಾ. ವಿ.ಕೆ. ಹೆಗ್ಡೆ. ಜಯರಾಮ ರೈ ಮತ್ತು ಇತರ ರೋಟರಿ ಸದಸ್ಯ ರು ಭಾಗವಹಿಸಿದ್ದರು.

