ವಿಟ್ಲ : ದ.ಕ.ಗ್ಯಾರೇಜ್ ಮ್ಹಾಲಕರ ಸಂಘ(ರಿ)ವಿಟ್ಲ ವಲಯ” ದಿಂದ ಕೊಡುಗೆಯಾಗಿ ನೀಡಿರುವ ೩೦೦ ಲೀಟರ್ ಸರ್ಮಥ್ಯದ ಬಿಸಿ ನೀರಿನ ಸೋಲಾರ್ ವ್ಯವಸ್ಥೆಯನ್ನು ವಲಯದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಪೂಜಾರಿ ಅರ್ ಎಸ್. ಇವರು ಸಾಯಿ ನೀಕೆತನ ಸೇವಾಶ್ರಮ ದೈಗೋಳಿ ಇದರ ಟ್ರಸ್ಟಿಯಾದ ಶ್ರೀ ಉದಯ ಕುಮಾರ್ ನೂಜಿ ಇವರಿಗೆ ಹಸ್ತಾಂತರಿಸಿದರು.
ವಲಯದ ಗೌರವ ಸದಸ್ಯರಾದ ಶ್ರೀ ಚಂದ್ರಶೇಖರ ಭಟ್ ಪಡಾರು, ಶ್ರೀ ಸುಂದರ ಆಚರ್ಯ ನೆಗಳಗುಳಿ, ಶ್ರೀ ಹರೀಶ ಆಚರ್ಯ ಚಂದಳಿಕೆ, ಶ್ರೀ ಬಾಬು ಬಿ ಕೆ, ಶ್ರೀ ಕೆ ಉಮ್ಮರ್, ಶ್ರೀ ಅಭಿಷೇಕ್ ಯಚ್ ಯಸ್, ಶ್ರೀ ಧನಂಜಯ ನಿಡ್ಯ, ಶ್ರೀ ನಿತ್ಯಾನಂದ ಸಾಲೆತ್ತೂರು, ಶ್ರೀ ಸೋಮಶೇಖರ್ ಕೋಡಿ, ಕರ್ಯರ್ಶಿ ಪ್ರಕಾಶ ಅಣ್ಣಡ್ಕ ಹಾಗೂ ವಿಠಲ ವಿದ್ಯಾಸಂಘ(ರಿ.) ವಿಟ್ಲದ ಆಡಳಿತಾಧಿಕಾರಿ ಪ್ರಶಾಂತ ಚೊಕ್ಕಾಡಿ ಇವರು ಉಪಸ್ಥಿತರಿದ್ದರು…

