ವಿಟ್ಲ : ಕೂಡೂರು – ಸೇರಾಜೆ ರಸ್ತೆ ನೀರಕಣಿ ಎಂಬಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಜರಿದು ಬಿದ್ದು ಅಪಾಯ ಸ್ಥಿತಿಯಲ್ಲಿದೆ. ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಘನ ವಾಹನಗಳನೆನು ಸಂಚರಿಸದಂತೆ ಎಚ್ಚರಿಸಿದ್ದಾರೆ.SHV_1413

By suddi9

Leave a Reply

Your email address will not be published. Required fields are marked *