ಮಂಗಳೂರು:ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಪಿಕಾಫ್ ವಾಹನವನ್ನು ಪಂಪೈಲ್ ನಿಂದ ಬೆನ್ನಟ್ಟಿಕೊಂಡು ಬಂದ ಭಜರಂಗದಳದ ಕಾರ್ಯಕರ್ತರು ಮಂಗಳೂರು ಹೃದಯಭಾಗದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಅ.13ರಂದು ಬೆಳಗ್ಗೆ ನಡೆದಿದೆ.
ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
SUDDI9 MEDIA NETWORK