Month: September 2020

ರೈ ಹುಟ್ಟುಹಬ್ಬ:ವೃದ್ಧಾಶ್ರಮದಲ್ಲಿ ಸಹಬೋಜನ

ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ…

ರಕ್ತದಾನಶಿಬಿರ,ಅಭಿನಂದನಾ ಸಮಾರಂಭ;ಸಿಬ್ಬಂದಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿದ ರೈ

ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಅವರ ಹುಟ್ಬುಹಬ್ಬದ ಪ್ರಯುಕ್ತ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣ, ಇರ್ವತ್ತೂರಿನಲ್ಲಿ ಬಂಟ್ವಾಳ,ಪಾಣೆಮಂಗಳೂರು ಉಭಯ ಬ್ಲಾಕ್ ಗಳ ಸಹಿತ ಕಾಂಗ್ರೆಸ್ ಕಾರ್ಯಕರ್ತರು…

ರೈ ಹುಟ್ಟುಹಬ್ಬ,ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಿಂದ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಬಂಟ್ವಾಳ: ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ರವರ ಹುಟ್ಟುಹಬ್ಬದ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ…

ಪ್ರಶಾಂತ್ ಸ್ಮರಣಾರ್ಥ ರಕ್ತದಾನ ಶಿಬಿರ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಸ್ನೇಹಾಂಜಲಿ ಸೇವಾ ಸಂಘ ಅಜ್ಜಿಬೆಟ್ಟು ಮತ್ತು ಎ.ಜೆ ಆಸ್ಪತ್ರೆ ಹಾಗೂ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ದಿ. ಪ್ರಶಾಂತ್ ಕುಮಾರ್…

ಎರಡುದಿನಗಳ ಜೇನುಕೃಷಿತರಬೇತಿ

ಬಂಟ್ವಾಳ : ಜೇನು ಕೃಷಿಯಿಂದ ನೈಸರ್ಗಿಕ ವಾಗಿ ಪರಾಗಸ್ಪರ್ಶವಾಗುವ ಮೂಲಕ ಪರಿಸರದ ಎಲ್ಲ ಬೆಳೆಗಳು ಸಮೃದ್ಧ ವಾಗುತ್ತದೆ , ವಾಣಿಜ್ಯವಾಗಿಯೂ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಜಿಲ್ಲಾ…

ಪಾಂಡವರಕಲ್ಲು: ಆಯುಷ್ಮಾನ್ ಕಾರ್ಡ್ ನೋಂದಣಿ, ವಿತರಣೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಡಗಕಜೆಕಾರು- ತೆಂಕಕಜೆಕಾರು ಇದರ ನೇತೃತ್ವದಲ್ಲಿ ಕಜೆಕಾರು ಸಿ.ಎ. ಬ್ಯಾಂಕ್ ಹಾಗೂ ಹಿಂದೂ ಜಾಗರಣಾ ವೇದಿಕೆ ಪಾಂಡವರಕಲ್ಲು ಇದರ ಸಹಯೋಗದಲ್ಲಿ ಉಚಿತ ಆಯುಷ್ಮಾನ್…

ಸೋನ ಹಗಲು ನೇಮ,ಶಾಸಕರಿಗೆ ದೈವದ ಅಭಯ

ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗರೋಡಿ ಬಾಲೇಶ್ವರ ಕೊಡಮಣಿತ್ತಾಯ ಬ್ರಹ್ಮಬೈದರ್ಕಳದಲ್ಲಿ ಭಾನುವಾರ ಹಗಲು ಹೊತ್ತು ಶ್ರೀ ಕೊಡಮಣಿತ್ತಾಯ ದೈವಕ್ಕೆ ನಡೆದ ಸೋಣದ ನೇಮೋತ್ಸವದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್…

ಸೆ.14ರಂದು ಆಯುಷ್ಮಾನ್ ಭಾರತ್ ಕಾರ್ಡ್ ಕ್ಯಾಂಪ್

ಪೊಳಲಿ: ಭಾರತೀಯ ಜನತಾ ಪಾರ್ಟಿ ಸಜಿಪ ಮುನ್ನೂರು ಶಕ್ತಿ ಕೇಂದ್ರ ಕರಿಯಂಗಳ ಗ್ರಾಮ ಬೂತ್ ಸಂಖ್ಯೆ -40 “ಆಯುಷ್ಮಾನ್ ಭಾರತ್ ಕಾರ್ಡ್ ಕ್ಯಾಂಪ್ ಹಾಗೂ ಸರಕಾರದ ಜನರ…

ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭೆ ಬಂಟ ಸಮಾಜ ಪರ ಸೇವೆಗೆ ಹೆಚ್ಚಿನ ಆದ್ಯತೆ : ಐಕಳ ಹರೀಶ್ ಶೆಟ್ಟಿ

ಮುಂಬಯಿ: ಕೊರೊನಾ ಸಮಸ್ಯೆಯಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸ್ವಲ್ಪ ಸಮಯ ಕಾರ್ಯ ಚಟುವಟಿಕೆಯಿಂದ ಸ್ಥಗಿತ ಗೊಂಡಿತ್ತು. ಒಕ್ಕೂಟವು ಮತ್ತೆ ಸಮಾಜ ಪರವಾಗಿ ಕೆಲಸ ಮಾಡಲು ಶಕ್ತಿಮೀರಿ…

ಮುಂದುವರಿದ ಮಳೆ: ಕುಸಿದಮನೆ

ಬಂಟ್ವಾಳ: ಗುರುವಾರ ರಾತ್ರಿಯಿಂದ ಬಂಟ್ವಾಳ ತಾಲೂಕಿನಿಂದ ಎಡೆಬಿಡದೆ ಸುರಿದ ಮಳೆ ಶನಿವಾರವು ಮುಂದುವರಿದಿದೆ. ಸಂಜೆಯವೇಳೆಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಯಿತು.ಮಳೆಗೆ ತಾಲೂಕಿನ ಸಜೀಪಮೂಡ ಗ್ರಾಮದ ಸಂಪಾ ಪೂಜಾರಿ…

ಕೊರೋನಾ ವಾರಿಯರ್ಸ್ಗಗಳಿಗೆ ಸನ್ಮಾನ

ಕೈಕಂಬ: ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತ್ರಶಕ್ತಿ ದುರ್ಗಾವಾಹಿನಿ ಓಂಕಾರ ಶಾಖೆ ಕಂದಾವರ ಪದವು ಘಟಕದ ವತಿಯಿಂದ ಕೊರೋನಾ ವಾರಿಯರ್ಸ್ಗಳಾದ “ಹಿರಿಯ ಆರೋಗ್ಯ ಸಹಾಯಕಿ ಸುನಿತಾ ಹಾಗು ಆಶಾ…

ರೇಷ್ಮೆಗೂಡು ಉತ್ಪಾದನೆ ತರಬೇತಿ ಕಾರ್ಯಕ್ರಮ

ಶ್ರೀನಿವಾಸಪುರ : ತಾಲ್ಲೂಕಿನ ಕಾಡುದೇವಾಂಡಹಳ್ಳಿ ಗ್ರಾಮದಲ್ಲಿ ರೇಷ್ಮೆ ಬೆಳೆಗಾರರಿಗೆ ಗುಣಮಟ್ಟದ ಬೈವೋಲ್ಟಿನ್ ರೇಷ್ಮೆಗೂಡು ಉತ್ಪಾದನೆ ಮತ್ತು ಬೆಳೆ ಸ್ಥಿರತೆಗೆ ಸೂಕ್ತ ಸಂಕರಣ ತಳಿಗಳ ಬಳಕೆ ಕುರಿತು ತರಬೇತಿ…

ಕೆಪಿಸಿಸಿ ಕಾರ್ಯಾಧ್ಯಕ್ಷ,ವಿಧಾನಪರಿಷತ್ ಮುಖ್ಯಸಚೇಕ ರೈ ನಿವಾಸಕ್ಕೆ ಸೌಹಾರ್ಧ ಭೇಟಿ,ಕುಶಲೋಪಚರಿ

ಬಂಟ್ವಾಳ: ಜಿಲ್ಲೆಯ ವಿವಿದೆಡೆ “ಆರೋಗ್ಯಹಸ್ತ ” ಕಾರ್ಯಕ್ರಮದಲ್ಲಿ ಭಾಗಿಯಾಗಲು ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿಯ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಶನಿವಾರ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿರುವ ಮಾಜಿಸಚಿವ ರಮಾನಾಥ…

ಪುರವಾಸಿಗಳ ಉಚಿತ ಆರೋಗ್ಯ ತಪಾಸಣೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರ ಆರೋಗ್ಯ ಕೇಂದ್ರದ ವತಿಯಿಂದ ಪುರಸಭಾ ಕಚೇರಿಯಲ್ಲಿ ನಡೆಯಿತು. ನಗರ ಆರೋಗ್ಯ ಕೇಂದ್ರದ ಎಆರ್ ಎಸ್…