ಬಂಟ್ವಾಳ: ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಸಮಿತಿ  ವತಿಯಿಂದ  ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ರವರ ಹುಟ್ಟುಹಬ್ಬದ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲುಗಳನ್ನು  ವಿತರಿಸಲಾಯಿತು.

IMG-20200913-WA0106ಇದೇ ವೇಳೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಮಾಜಿ ಸಚಿವ ರಮಾನಾಥ ರೈಅವರನ್ನು ಹಾರ ಹಾಕಿ ಅಭಿನಂದಿಸಿದರು, ಜಿಲ್ಲಾ ಪಂಚಾಯತ್ ಸದಸ್ಯರಾದ  ಮಂಜುಳಾ ಮಾಧವ ಮಾವೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ,ಪುರಸಭಾ ಸದಸ್ಯರಾದ  ವಾಸು ಪೂಜಾರಿ ಲೊರೆಟ್ಟೊ,ಜೋಸ್ಪಿನ್ ಡಿಸೋಜ,ಕರಿಯಂಗಳ ಮಾಜಿ ಪಂಚಾಯತ್  ಅಧ್ಯಕ್ಷೆ ತ ವೀಣಾ ಆಚಾರ್ಯ, ಪಿ ಸುವರ್ಣ ಕುಮಾರ್ ಜೈನ್  ಮೊದಲಾದವರು ಉಪಸ್ಥಿತರಿದ್ದರು IMG-20200913-WA0107

IMG-20200913-WA0105

By suddi9

Leave a Reply

Your email address will not be published. Required fields are marked *