ಬಂಟ್ವಾಳ: ಗುರುವಾರ ರಾತ್ರಿಯಿಂದ ಬಂಟ್ವಾಳ ತಾಲೂಕಿನಿಂದ ಎಡೆಬಿಡದೆ ಸುರಿದ ಮಳೆ ಶನಿವಾರವು ಮುಂದುವರಿದಿದೆ. ಸಂಜೆಯವೇಳೆಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಯಿತು.ಮಳೆಗೆ ತಾಲೂಕಿನ ಸಜೀಪಮೂಡ ಗ್ರಾಮದ ಸಂಪಾ ಪೂಜಾರಿ ಅವರ ಮನೆ ಸಂಪೂರ್ಣ ಕುಸಿದಿರುವ ಬಗ್ಗೆ ಬರದೊಯಾಗಿದೆ.ಸುದ್ದಿ ತಿಳಿದ ಕಂದಾಯ ಅಧಿಕಾರಿಗಳು ಸ್ಥಳಕ್ಕರ ಭೇಟಿನೀಡಿ ಪರಿಶೀಲಿಸಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ. ನೇತ್ರಾವತಿ ನದಿಯಲ್ಲುನೀರಿನ ಹರಿವು ಹೆಚ್ಚಾಗಿದೆ.
