ಪೊಳಲಿ: ಭಾರತೀಯ ಜನತಾ ಪಾರ್ಟಿ ಸಜಿಪ ಮುನ್ನೂರು ಶಕ್ತಿ ಕೇಂದ್ರ ಕರಿಯಂಗಳ ಗ್ರಾಮ ಬೂತ್ ಸಂಖ್ಯೆ -40  “ಆಯುಷ್ಮಾನ್ ಭಾರತ್ ಕಾರ್ಡ್ ಕ್ಯಾಂಪ್ ಹಾಗೂ ಸರಕಾರದ ಜನರ ಯೋಜನೆಗಳ ಮಾಹಿತಿ ಮತ್ತು ನೋಂದಣಿ ಶಿಬಿರ”ವು ಸೆ.14ರಂದು ಸೋಮವಾರ ಬೆಳಗ್ಗೆ 8.30 ರಿಂದ ಬಡಕಬೈಲ್ ನಾರಯಣ ಬಡಕಬೈಲ್ ಮಧುರಗಿರಿ ಸಭಾಗ್ರಹದಲ್ಲಿ ನಡೆಯಲಿದೆ.

By suddi9

Leave a Reply

Your email address will not be published. Required fields are marked *