ಬಲಹೀನನಾಗಿ ಮಲಗಿದ್ದಲ್ಲೆ ಇರುವ ದೈವ ಪರಿಚಾರಕ ದಾನಿಗಳ ನೆರವಿಗೆ ಎದುರು ನೋಡುತ್ತಿರುವ ಯುವಕ
ಬಂಟ್ವಾಳ: ದೈವದ ಪರಿಚಾರಕಾರನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನೋರ್ವ ಸೊಂಟದಿಂದ ಕೆಳಭಾಗ ಬಲ ಕಳೆದುಕೊಂಡು ಕಳೆದ ಹತ್ತು ದಿನಗಳಿಂದ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಉಳಿದಿದ್ದಾರೆ. ಕೈಯಲ್ಲಿ ಹಣವಿಲ್ಲದೆ, ಸರಿಯಾದ…
