Month: January 2020

ಕಟೀಲಿಗೆ ಹೊರೆಕಾಣಿಕೆ : ಪೂರ್ವಭಾವಿಸಭೆ

ಬಂಟ್ವಾಳ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.22ರಿಂದ ಫೆ.3 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ನಾಗಮಂಡಲ, ಸಹಸ್ರ ಚಂಡಿಕಾಯಾಗ ಕೋಟಿ ಜಪಯಜ್ಞ ಕಾರ್ಯಕ್ರಮದ ಪ್ರಯುಕ್ತ ಬಂಟ್ವಾಳ ತಾ.ನಿಂದ ಹೊರೆಕಾಣಿಕೆ…

ದೇರಳಕಟ್ಟೆಯ ಫಾದರ್ ಮುಲ್ಲರ್ ಆಸ್ಪತೆಯಲ್ಲಿ ಪ್ರೇರಣ-2020 ಉದ್ಘಾಟಣೆ

ವಿದ್ಯಾರ್ಥಿ ಜೀವನವೇ ಬದುಕಿನ ಪ್ರೇರಣೆ : ಫಾ| ರಿಚರ್ಡ್ ಕುವೆಲ್ಲೊ ಮಂಗಳೂರು: ವಿದ್ಯಾರ್ಥಿ ಜೀವನವೇ ಬದುಕಿನ ಪ್ರೇರಣೆ. ಆದುದರಿಂದ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನವನ್ನು ಮಹತ್ವದ ಕಾಲಘಟ್ಟವನ್ನಾಗಿಸಿ…

ತುಂಬೆಯಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ

ಶಿಕ್ಷಕರು ಮತ್ತು ಪೋಷಕರ ಸಹಕಾರವಿದ್ದಾಗ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗುತ್ತದೆಜೊತೆಗೆ ಪಾಠೇತರಚಟುವಟಿಕೆ ಮತ್ತು ನಡತೆ ಸುಧಾರಿಸಿ ಮಾನವೀಯ ಮೌಲ್ಯಗಳನ್ನು ಮಕ್ಕಳು ಬೆಳೆಸಿಕೊಳ್ಳುತ್ತಾರೆ ಎಂಬುದಾಗಿ ಮಾಜಿ ಸಚಿವರೂ ಮಂಗಳೂರು ಕ್ಷೇತ್ರದ…

 ಕಟೀಲು ಬ್ರಹ್ಮಕಲಶೋತ್ಸವ ಕ್ಕೆ,  ಬಜಪೆಯಲ್ಲಿ ಸ್ವಾಗತ ದ್ವಾರ ಉದ್ಘಾಟನೆ. 

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜ. 22 ರಿಂದ ಮೊದಲ್ಗೊಂಡು ನಡೆಯುವ ನಾಗಮಂಡಲ, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಸ್ವಾಗತ ಬಯಸುವ, ದಿವ್ಯರೂಪ ಕನ್ಸ್ಟ್ರಕ್ಷನ್ ಹಾಗು ಇನ್ಫ್ರಾಕಾನ್…

ಜ.25.ಕುಪ್ಪೆಪದವು ನೇಲ್ ಲಚ್ಚಿಲ್, ಗಗ್ಗರ ಸೇವೆ.

ಕುಪ್ಪೆಪದವು:ಶ್ರೀ ಚಾಮುಂಡಿ ಗುಳಿಗ ದೈವಸ್ಥಾನ ಕುಳವೂರು ಕುಪ್ಪೆಪದವು ಇಲ್ಲಿ ಚಾಮುಂಡಿ ಗುಳಿಗ ದೈವಗಳಿಗೆ “ಗಗ್ಗರ ಸೇವೆ “ಯು ಜ. 25 ರ ಶನಿವಾರ ಜರಗಲಿದೆ. ಬೆಳಿಗ್ಗೆ 8…

ಜ.25.ಬೊಳಿಯ ರಾಜಲಕ್ಷ್ಮೀ ಫ್ರೆಂಡ್ಸ್ ಕ್ಲಬ್ ವಾರ್ಷಿಕೋತ್ಸವ.

ಕುಪ್ಪೆಪದವು: ಮಂಗಳೂರು ತಾಲೂಕು ಕುಳವೂರು ಬೊಳಿಯ ರಾಜಲಕ್ಷ್ಮೀ ಫ್ರೆಂಡ್ಸ್ ಕ್ಲಬ್ ಇದರ 19 ನೇ ವರ್ಷದ ವಾರ್ಷಿಕೋತ್ಸವ ಜನವರಿ 25 ರ ಶನಿವಾರ ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದ…

ತ್ಯಾಜ್ಯ ವಿಲೇಗೆ ಸೂಕ್ತ ಕ್ರಮಕ್ಕೆ ಮನವಿ

ಬಂಟ್ವಾಳ: ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯರು ಪಂಚಾಯತ್ ಅಧ್ಯಕಗಷರಿಗೆ ಮನವಿ ಸಲ್ಲಿಸಿದರು. ಇತ್ತೀಚಿಗಿನ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಇತರ…

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ” ಸಮರ್ಥನಾ ಬೃಹತ್ ಸಮಾವೇಶ”

ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಮರ್ಥನೆ ಯ ಉದ್ದೇಶದಿಂದ ” ಸಮರ್ಥನಾ ಬೃಹತ್ ಸಮಾವೇಶ” ಜ.27. ರಂದು ಮಂಗಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆಯಲಿದ್ದು, ರಾಜನಾಥ್…

ಜೇಸಿಐ ಬಂಟ್ವಾಳದ 2020ನೇ ಸಾಲಿನ ಅಧ್ಯಕ್ಷರಾಗಿ ಸದಾನಂದ ಬಂಗೇರಾ ಮೊಡಂಕಾಪು ಆಯ್ಕೆ

ಬಂಟ್ವಾಳ: ಜೇಸಿಐ ಬಂಟ್ವಾಳದ 2020ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಸದಾನಂದ ಬಂಗೇರಾ ಮೊಡಂಕಾಪು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉದ್ಯಮಿ ಗಣೇಶ್ ಕೆ. ಕುಲಾಲ್, ಕೋಶಾಧಿಕಾರಿಯಾಗಿ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್‍ನ…

ಅಮ್ಟಾಡಿ ವ್ಯ.ಸೇ.ಸ.ಕ್ಕೆ ಅವಿರೋಧ ಆಯ್ಕೆ

ಬಂಟ್ವಾಳ: ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದುವರ್ಷದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ ರಾಗಿ ಮಲ್ಲಿಕಾ ವಿ.ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಬಂಟ್ವಾಳ…

ಗುರುವಿನ ಕುರಿತು ಸಮರ್ಪಣಾಭಾವ ಅಗತ್ಯ : ರಾಮಕಾಟಿಪಳ್ಳ

ಬಂಟ್ವಾಳ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸವಾಣಿಯಂತೆ ಶಿಷ್ಯನ ಸಾಧನೆಯ ಹಿಂದೆ ಗುರುವಿನ ಪರಿಶ್ರಮ ಎಂದಿಗೂ ಸ್ಮರಣೀಯ. ಅಧ್ಯಾಪಕರ ಮಾರ್ಗದರ್ಶನದಿಂದ ವಿದ್ಯಾರ್ಥಿಯಾದವನ ಪ್ರತಿಭೆ ಅನಾವರಣಗೊಳ್ಳುತ್ತಿದೆ.…

ಕಟೀಲು ಬ್ರಹ್ಮಕಲಶೋತ್ಸವಕ್ಕೆ 25 ಲಕ್ಷ ಜನ ಆಗಮಿಸುವ ನಿರೀಕ್ಷೆ: ನಳೀನ್ ಕುಮಾರ್ ಕಟೀಲು

ಕಟೀಲು: ಕಟೀಲು ಬ್ರಹ್ಮ ಕಲಶೋತ್ಸವಕ್ಕೆ 25 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು ದ.ಕ ಜಿಲ್ಲಾಡಳಿತದಿಂದ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದ್ದು ಸಿದ್ದತೆ ಪೂರ್ಣಗೊಂಡಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ…

ಮೂಡುಬಿದಿರೆಯಲ್ಲಿ ಗ್ರಂಥಾರಾಧನೆ ಅಭಿಯಾನಕ್ಕೆ ಚಾಲನೆ

ಮೂಡುಬಿದಿರೆ:ಆರದಿರಲಿ ಬದುಕು ಆರಾಧನಾ ಸೇವಾ ಸಂಸ್ಥೆಯ ವತಿಯಿಂದ ಸರ್ಕಾರಿ ಶಾಲೆ, ಹಾಸ್ಟೆಲ್‍ಗಳಿಗೆ ವಿವಿಧ ಮಾಹಿತಿಗಳಿರುವ ಪುಸ್ತಕ ನೀಡುವ `ಗ್ರಂಥಾರಾಧನೆ’ ಯೋಜನೆಗೆ ಲಾಡಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯದಲ್ಲಿ…