ಕುಪ್ಪೆಪದವು:ಶ್ರೀ ಚಾಮುಂಡಿ ಗುಳಿಗ ದೈವಸ್ಥಾನ ಕುಳವೂರು ಕುಪ್ಪೆಪದವು ಇಲ್ಲಿ ಚಾಮುಂಡಿ ಗುಳಿಗ ದೈವಗಳಿಗೆ “ಗಗ್ಗರ ಸೇವೆ “ಯು ಜ. 25 ರ ಶನಿವಾರ ಜರಗಲಿದೆ. ಬೆಳಿಗ್ಗೆ 8 ರಿಂದ ಗಣಹೋಮ, ನವಕಪ್ರಧಾನ, ಕಲಶಾಭಿಷೇಕ, ಬಿಂಬ ಶುದ್ದಿ, ಬಿಂಬ ಪ್ರತಿಷ್ಠೆ, ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆಯ ನಂತರ 9 ಗಂಟೆಯಿಂದ ದೈವಗಳಿಗೆ ಗಗ್ಗರ ಸೇವೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *