Month: January 2020

ಮಾಣಿ ಕುಲಾಲ ಸೇವಾ ಸಂಘದಿಂದ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ: ಮಾಣಿ ಕುಲಾಲ ಸೇವಾ ಸಂಘದ ನೂತನ ಸಭಾಭವನ ನಿರ್ಮಾಣದ ಸಹಾಯಾರ್ಥವಾಗಿ ಸ್ವಜಾತಿ ಭಾಂದವರಿಗೆ ಕುಂಬಾರ ಟ್ರೋಫಿ- 2020 ಕ್ರಿಕೆಟ್ ಪಂದ್ಯಾಟ ಬಂಟ್ವಾಳ ಎಸ್.ವಿ.ಎಸ್. ಪ್ರೌಢ ಶಾಲಾ…

ಫೆ.3ಕ್ಕೆ ಶ್ರೀಗೋಪಾಲಕೃಷ್ಣ ದೇವಳದಲ್ಲಿ ವರ್ಷಾವಧಿ ಉತ್ಸವ

ಬಂಟ್ವಾಳ: ಇಲ್ಲಿನ ನಾವೂರು ಅಗ್ರಹಾರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂರ್ವಶಿಷ್ಠ ಸಂಪ್ರದಾಯದಂತೆ ವರ್ಷಾವಧಿ ಉತ್ಸವವು ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.3 ರಂದು ನಡೆಯಲಿದೆ ಎಂದು ದೇವಳದ ಅರ್ಚಕ ವೇ.ಮೂ.ಸುದರ್ಶನ್…

ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ವಾರ್ಷಿಕೋತ್ಸವ

ಮೂಡುಬಿದಿರೆ :ರಿಜುವನೇಟ್ ಚೈಲ್ಡ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮೂಡುಬಿದಿರೆ ಇದರ ಅಂಗ ಸಂಸ್ಥೆ ಸ್ಫೂರ್ತಿ ಭಿನ್ನ ಸಾಮಥ್ರ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದ ವಾರ್ಷಿಕೋತ್ಸವವು ಸಮಾಜ…

ಫೆ.9ರಂದು ಇಂದುಚೇತನ ಅವರ `ಅವಳೂ ನೀರೆ’ ಕವನ ಸಂಕಲನ ಬಿಡುಗಡೆ

ಮೂಡುಬಿದಿರೆ: ಯುವ ಕವಿ ಇಂದುಚೇತನ ಬೋರುಗುಡ್ಡೆ ಅವರ ಎರಡನೇ ಕವನ ಸಂಕಲನ `ಅವಳೂ ನೀರೆ’ ಫೆ.9ರಂದು ಸಾಯಂಕಾಲ 4 ಗಂಟೆಗೆ ಅಳಿಯೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಡುಗಡೆಗೊಳಲಿದೆ. ಆಳ್ವಾಸ್…

ಕುಳವೂರು ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟ

ಕುಪ್ಪೆಪದವು: ಕುಳವೂರು ಫ್ರೆಂಡ್ಸ್ ಇದರ ಆಶ್ರಯದಲ್ಲಿ 2 ನೇ ವರ್ಷದ ನಿಗದಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ಆದಿತ್ಯವಾರ ಕುಳವೂರು ಮೈದಾನದಲ್ಲಿ ನಡೆಯಿತು, ಮುತ್ತೂರು ಪಂಚಾಯತ್ -ಅಧ್ಯಕ್ಷೆ…

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಬಂಟ್ವಾಳ: ಧಾರ್ಮಿಕ ಶೃದ್ದಾ ಭಕ್ತಿಯಿಂದ ತುಳುನಾಡಿನ ಸಕಲ ಸಂಸ್ಕ್ರತಿ ಉಳಿಸಲು ಸಾಧ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಾಮರಸ್ಯ ಸಂಯೋಜಕ ಸುರೇಶ್ ಪರ್ಕಳ ಹೇಳಿದರು.…

ಉಡುಪಿ ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮ

ಉಡುಪಿ :- ಸ್ವಚ್ಛ ಭಾರತ್ ಫ್ರೆಂಡ್ ನೇತೃತ್ವದಲ್ಲಿ 50 ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿರುವ ಸ್ವಚ್ಛತಾ ಪರ್ವದ ಅಂಗವಾಗಿ ಸರಕಾರಿ…

ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ನೃತ್ಯೋತ್ಸವ

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ವಾರ್ಷಿಕ ಜಾತ್ರಯ ಅಂಗವಾಗಿ ನಡೆದ ಸಾಂಸ್ಕøತಿಕ ಆರ್ ಕೆ ಆಟ್ರ್ಸ್ ಚಿಣ್ಣರ ಮನೆ ವಿಟ್ಲ ಇವರಿಂದ ನೃತ್ಯೋತ್ಸವ ನಡೆಯಿತು.

ಜೇಸಿ ಪದಗ್ರಹಣ ಸಮಾರಂಭ

ಬಂಟ್ವಾಳ: ಜೇಸಿಐ ಬಂಟ್ವಾಳದ ಪದಗ್ರಹಣ ಸಮಾರಂಭ ಶನಿವಾರ ಸಂಜೆ ಕೈಕಂಬದ ಫೈವ್‍ಸ್ಟಾರ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಜೇಸಿ ವಲಯ 15ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ದೀಪ…

ಬಂಟ್ವಾಳದಲ್ಲು ಅಘೋಷಿತ ಬಂದ್

ಬಂಟ್ವಾಳ: ಮಂಗಳೂರಿನಲ್ಲಿ ಸೋಮವಾರ ನಡೆದ ಪೌರತ್ವ ಕಾಯ್ದೆ ಸಮರ್ಥನಾ ಸಮಾವೇಶವನ್ನು ಬೆಂಬಲಿಸಿ ಬಿ.ಸಿ.ರೋಡು,ಬಂಟ್ವಾಳ,ಸಿದ್ದಕಟ್ಟೆ, ಮೊದಲಾದೆಡೆ ಅಘೋಷಿತ ಬಂದ್ ವ್ಯಕ್ತವಾಯಿತು. ಮಧ್ಯಾಹ್ನದ ಬಳಿಕ ಅಂಗಡಿ,ಮುಂಗಟ್ಟುಗಳು ಸ್ವಯಂಪ್ರೇರೀತವಾಗಿ ಮುಚ್ಚಿ ಪೌರತ್ವ…

`ತಿರುವೈಲುಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ’ಯ ಆಮಂತ್ರಣ ಪತ್ರಿಕೆ ಬಿಡುಗಡೆ

ಕೈಕಂಬ;ವಾಮಂಜೂರು ತಿರುವೈಲುಗುತ್ತಿನ `ತಿರುವೈಲುಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಸೇವೆ’ಯ ಆಮಂತ್ರಣ ಪತ್ರಿಕೆ ಜ. 27ರಂದು ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಗುತ್ತಿನ ಹಿರಿಯ ನವೀನ್‍ಚಂದ್ರ ಆಳ್ವರ ಮುಂದಾಳತ್ವದಲ್ಲಿ ನಡೆಯಿತು.…

ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಗಣರಾಜ್ಯೋತ್ಸವ

ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯರಾದ ಯಶವಂತ ಪೊಳಲಿ, ದಾನಿಗಳಾದ ಸದಾನಂದ…

ತುಳುನಾಡ ಪೊರ್ಲು ಸೇವಾ ಟ್ರಸ್ಟ್‍ನಿಂದ ಆರ್ಥಿಕ ನೆರವು

ಮೂಡುಬಿದಿರೆ:ಅನಾರೋಗ್ಯ ಪೀಡಿತ ಮೂವರಿಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್‍ನಿಂದ 41ನೇ ತಿಂಗಳ ಮಾಸಿಕ ಸೇವಾ ಯೋಜನೆಯಾಗಿ ಮೂಡುಬಿದಿರೆ ಪ್ರೆಸ್‍ಕ್ಲಬ್ ವಠಾರದಲ್ಲಿ ಭಾನುವಾರ ಆರ್ಥಿಕ ನೆರವು ನೀಡಲಾಯಿತು. 108…

ಅನಾರೋಗ್ಯದ ನಡುವೆಯೂ ಆಗಮಿಸಿ ಧ್ವಜವಂದನೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟಗಾರ

ಬಂಟ್ವಾಳ: ಕಳೆದ ಆರು ಮೂರು ತಿಂಗಳಿನಿಂದ ಎರಡು ಶಸ್ತ್ರಚಿಕಿತ್ಸೆಗೆ ಒಳಪಟ್ಟ 95ಹರೆಯದ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾಯ ಆಚಾರ್ಯರು ಬಿ.ಸಿ.ರೋಡಿನಲ್ಲಿ ನಡೆದ ತಾಲೂಕುಮಟ್ಟದ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಮೂಲಕ ಎಲ್ಲರ…