ಬಂಟ್ವಾಳ: ಮಂಗಳೂರಿನಲ್ಲಿ ಸೋಮವಾರ ನಡೆದ ಪೌರತ್ವ ಕಾಯ್ದೆ ಸಮರ್ಥನಾ ಸಮಾವೇಶವನ್ನು ಬೆಂಬಲಿಸಿ  ಬಿ.ಸಿ.ರೋಡು,ಬಂಟ್ವಾಳ,ಸಿದ್ದಕಟ್ಟೆ, ಮೊದಲಾದೆಡೆ  ಅಘೋಷಿತ ಬಂದ್ ವ್ಯಕ್ತವಾಯಿತು.
IMG_20200127_170504ಮಧ್ಯಾಹ್ನದ ಬಳಿಕ ಅಂಗಡಿ,ಮುಂಗಟ್ಟುಗಳು ಸ್ವಯಂಪ್ರೇರೀತವಾಗಿ  ಮುಚ್ಚಿ  ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿ, ಸಮಾವೇಶಲ್ಲಿ  ಭಾಗವಹಿಸಲು ತೆರಳಿದರು.ಖಾಸಗಿ ಬಸ್,ಇತರ ವಾಹನಗಳ  ಸಂಚಾರವು ವಿರಳವಾಗಿದ್ದರಿಂದ ಸದಾವಗಿಜಿಗುಡುತ್ತಿದ್ದ ಬಿ.ಸಿ.ರೋಡ್,ಬಂಟ್ವಾಳ ಮೊದಲಾದ ನಗರ ಪ್ರದೇಶಗಳು ಬಿಕೋ ಅನಿಸಿದವು,ಜನಸಂಚಾರ ಕೂಡ ಕಡಿಮೆಯಾಗಿತ್ತು.
IMG_20200127_170755

 

By suddi9

Leave a Reply

Your email address will not be published. Required fields are marked *