ಕುಪ್ಪೆಪದವು:  ಕುಳವೂರು ಫ್ರೆಂಡ್ಸ್ ಇದರ ಆಶ್ರಯದಲ್ಲಿ 2 ನೇ ವರ್ಷದ ನಿಗದಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ಆದಿತ್ಯವಾರ ಕುಳವೂರು ಮೈದಾನದಲ್ಲಿ  ನಡೆಯಿತು, ಮುತ್ತೂರು ಪಂಚಾಯತ್ -ಅಧ್ಯಕ್ಷೆ ನಾಗಮ್ಮ ಪಂದ್ಯಾಟವನ್ನು ಉದ್ಘಾಟಿಸಿ ದರು,
IMG-20200128-WA0057 ಪಂಚಾಯತ್ ಸದಸ್ಯರಾದ ಸತೀಶ್ ಬಳ್ಳಾಜೆ, ಪ್ರವೀಣ್ ಆಳ್ವ,ಗುಂಡ್ಯ,  ಮೈದಾನದ ಮಾಲಕ ಅಜಯ್ ಅಮೀನ್, ಕುಳವೂರು ಫ್ರೆಂಡ್ಸ್ ಅಧ್ಯಕ್ಷ ಗಂಗಾಧರ್, ಸಂತೋಷ್, ದಯಾನಂದ, ನವೀನ್, ರಿತೇಶ್ ಮೊದಲಾದವರು ಇದ್ದರು,
IMG-20200128-WA0058
ಪಂದ್ಯಾಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು ಕುಳವೂರು ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದು ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು, ಕಿಲೆಂಜಾರು ತಂಡ ದ್ವಿತೀಯ ಸ್ಥಾನಿಯಾಯಿತು.

By suddi9

Leave a Reply

Your email address will not be published. Required fields are marked *