Month: January 2020

ಜಿಲ್ಲಾ ಮಟ್ಟದ ಕಿರಿಯರ ಭಜನಾ ಸ್ಪರ್ಧೆ : ದುರ್ಗಾಪರಮೇಶ್ವರೀ ಭಜನಾ ಮಂಡಳಿ ಕಡ್ತಲಕ್ಕೆ ತೃತೀಯ ಸ್ಥಾನ

ಮೂಡುಬಿದಿರೆ : ಶ್ರೀ ವೀರ ಮಾರುತಿ ದೇವಸ್ಥಾನ ಮೂಡುಬಿದಿರೆ ಇಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ ಭಜನಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ “ಭಜನೆಯಿಂದ ಬದಲಾವಣೆ”…

ಭಾರತದ ಬಾಸ್ಮತಿ ಅಕ್ಕಿಯ ಮೇಲು ಬಿತ್ತು ದಾಳಿಯ ಕಾವು

ನವದೆಹಲಿ : ಭಾರತದಿಂದ ಬಾಸ್ಮತಿ ಅಕ್ಕಿಯನ್ನು ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ದೇಶದ ಬಾಸ್ಮತಿ ಅಕ್ಕಿಯ ಒಟ್ಟು ರಫ್ತಿನಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು…

ಇರಾನ್ – ಅಮೇರಿಕ ನಡುವೆ ಕಾದಾಟ : ಪೆಟ್ರೋಲ್, ಡೀಸೆಲ್ ಮೇಲೆ ಎಫೆಕ್ಟ್

ಬೆಂಗಳೂರು: ಇರಾನ್ – ಅಮೆರಿಕ ನಡುವೆ ನಡೆಯುತ್ತಿರುವ ದಾಳಿಯ ಪರಿಣಾಮ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. ಅಂತಾರಾಷ್ಟ್ರೀಯ ಕಚ್ಚಾತೈಲದ ಮೇಲೆ ಭಾರಿ ಪರಿಣಾಮ ಬೀರಿದ್ದು, ಶೇ.4…

ಜನವರಿ10ರಿಂದ ಅನುದಾನಿತ ಶಾಲಾ ಕಾಲೇಜು ನೌಕರರ ಪ್ರತಿಭಟನೆ

2006ರ ಏಪ್ರಿಲ್1ರ ನಂತರ ಸರಕಾರದಿಂದಅನುಮೋದನೆ ಪಡೆದಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರಿಗೆಎನ್‍ಪಿಎಸ್, ನಿಶ್ಚಿತ ಪಿಂಚಣಿ, ಡಿಸಿಆರ್‍ಜಿ ಸೌಲಭ್ಯಗಳನ್ನು ಸರಕಾರ ನೀಡದೇಇರುವುದರಿಂದಜನವರಿ10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿಅಹೋರಾತ್ರಿ ಸತ್ಯಾಗ್ರಹವನ್ನು ಅನಿರ್ಧಿಷ್ಷಾವಧಿಗೆ ನಡೆಸಲುಕರ್ನಾಟಕರಾಜ್ಯಅನುದಾನಿತ…

ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿಯೋಗ ಪಿಲಾತಬೆಟ್ಟು ವ್ಯ.ಸೇ.ಸ.ಸ.ಕ್ಕೆ ಭೇಟಿ

ಬಂಟ್ವಾಳ: ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ ಪ್ರಧಾನ ಕಛೇರಿ ಸುಧನ್ವಕ್ಕೆ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಯವರನ್ನೊಳಗೊಂಡ ನಿಯೋಗದ ತಂಡ ಶುಕ್ರವಾರ…

ಶಂಭೂರಿನಲ್ಲಿ ಆಧಾರ್ ತಿದ್ದುಪಡಿ ಕಾರ್ಯಕ್ರಮ

ಬಂಟ್ವಾಳ: ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ,ಪುತ್ತೂರು ವಿಭಾಗದ ಅಂಚೆ ಇಲಾಖೆಯ ಜಂಟಿ ಆಶ್ರಯದಲ್ಲಿ ಆಧಾರ್ ತಿದ್ದುಪಡಿ,ಮುಬೈಲ್ ಲಿಂಕ್,ವಿಳಾಸ ಬದಲಾವಣೆ,ಹೊಸನೋಂಣಿ ಕಾರ್ಯಕ್ರಮವು ವ್ಯಾಯಾಮ ಶಾಲಾವಠಾರದಲ್ಲಿ ನಡೆಯಿತು‌.ಪುತ್ತೂರು ವಿಭಾಗ…

ಬಂಟ್ವಾಳ: ಬಿಜೆಪಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ರ ‘ ಜನ ಜಾಗೃತಿ ಅಭಿಯಾನ’ ದ ಕಾರ್ಯಗಾರವು ಬಿ.ಸಿ.ರೋಡಿನಲ್ಲಿರುವ…

ಆರದಿರಲಿ ಬದುಕು ಆರಾಧನಾ ಸಂಸ್ಥೆಯಿಂದ ಸಹಾಯ ಹಸ್ತ

ಮೂಡುಬಿದಿರೆ: ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಡಿಸೆಂಬರ್ ತಿಂಗಳ ಧನಸಹಾಯವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸಿದ್ಧಕಟ್ಟೆಯ ಗೀತಾ ಅವರಿಗೆ ರಂಜಿತಾ ಅವರ ಮೂಲಕ ಹಸ್ತಾಂತರಿಸಲಾಯಿತು. ಸಂಸ್ಥೆಯ ಸದಸ್ಯರಾದ…

ಗುರುಪುರದಲ್ಲಿ ಸಂಚಲನ ಮೂಡಿಸಿದ  ಮೆಲ್ಲ ಪಾತೆರ್ಲೆ

ಕೈಕಂಬ: ಗುರುಪುರದ ಶ್ರೀ ವಜ್ರದೇಹಿ ಮಠದಲ್ಲಿ* ನಡೆದ ಗುರುದಯ ತಂಡದ *ರಂಗ್ ದ ಕಲಾವಿದೆರ್* ಗುರುಪುರ ಮಂಗಳೂರು ತಂಡದ ವಿಭಿನ್ನ ಶೈಲಿಯ ಕುತೂಹಲಭರಿತ ಹಾಸ್ಯಮಯ ನಾಟಕ *ಮೆಲ್ಲ…

ಕಟೀಲು ಪರಿಸರದಲ್ಲಿ ರಸ್ತೆ ಆಗಲೀಕರಣ ಕಾಮಗಾರಿ ವಾಹನ ಸಂಚಾರ ನಿಷೇದ

ಎಕ್ಕಾರು :ರಾಜ್ಯಹೆದ್ದಾರಿ -67 ರ ಹುಣ್ಸೆಕಟ್ಟೆ – ಎಕ್ಕಾರು – ಕಟೀಲು ಪರಿಸರದಲ್ಲಿ ರಸ್ತೆ ಆಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ (ಜ.4)ಇಂದು ಮತ್ತು (ಜ.6)ಸೋಮವಾರ ಹುಣ್ಸೆಕಟ್ಟೆಯಿಂದ ಕಟೀಲು…

ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲಾಗುವುದು-ಹೆಚ್. ನಾಗೇಶ್ 

ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಕುರಿತು ದೂರುಗಳು ಬರುತ್ತಿದ್ದು, ಇಲಾಖೆ ವತಿಯಿಂದ ಅನಿರೀಕ್ಷಿತ ದಾಳಿಗಳನ್ನು ನಡೆಸಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲಾಗುವುದು ಎಂದು…