ಮೂಡುಬಿದಿರೆ: ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಡಿಸೆಂಬರ್ ತಿಂಗಳ ಧನಸಹಾಯವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸಿದ್ಧಕಟ್ಟೆಯ ಗೀತಾ ಅವರಿಗೆ ರಂಜಿತಾ ಅವರ ಮೂಲಕ ಹಸ್ತಾಂತರಿಸಲಾಯಿತು. ಸಂಸ್ಥೆಯ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಸಂಧ್ಯಾ ಶೆಟ್ಟಿ ಅಲಂಗಾರು, ರಂಜಿತಾ ಶ್ರೀನಿವಾಸ್ ಹಾಗೂ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

 

MDB_JAN4_1

By suddi9

Leave a Reply

Your email address will not be published. Required fields are marked *